ಫ್ಲೋರಲ್‌ ಡ್ರೆಸ್‌ನಲ್ಲಿ ಕೆಜಿಎಫ್ ಬೆಡಗಿ!

ನಟಿ ಶ್ರೀನಿಧಿ ಶೆಟ್ಟಿ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ 

ಇದೀಗ ನಟಿ ಫ್ಲೋರಲ್‌ ಡ್ರೆಸ್‌ ತೊಟ್ಟು ಪೋಸ್ ನೀಡಿದ್ದಾರೆ 

ಇಲ್ಲಿದೆ ಬಾಳೆಹಣ್ಣಿನ ಪಾಯಸದ ರೆಸಿಪಿ..!

ಶ್ರೀನಿಧಿ ಶೆಟ್ಟಿ ತಮ್ಮ ಲೇಟೆಸ್ಟ್ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ 

ಫ್ಲೋರಲ್‌ ಡ್ರೆಸ್‌ ತೊಟ್ಟು ನಟಿ ಮುದ್ದಾಗಿ ನಗು ಬೀರಿದ್ದಾರೆ 

ನಟಿಯ ಫೋಟೋಗಳಿಗೆ 7 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ 

ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಅಂತಿದ್ದಾರೆ ಫ್ಯಾನ್ಸ್ 

ಪ್ರತಿದಿನ ಮೊಟ್ಟೆ ತಿಂದ್ರೆ ಹೃದಯಕ್ಕೆ ಕಂಟಕನಾ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ!

ನಟಿಯ ಫೋಟೋ ನೋಡಿ ದೃಷ್ಟಿ ತೆಗಿಸ್ಕೊಳ್ಳಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ಕೋಲ್ಡ್‌ ಶೋಲ್ಡರ್‌ ಫ್ಲೋರಲ್‌ ಡ್ರೆಸ್‌ನಲ್ಲಿ ನಟಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ 

ಕೆಜಿಎಫ್ ಚೆಲುವೆಯ ಬ್ಯೂಟಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ 

ಕೈಗೆ ಹಚ್ಚಿಕೊಂಡ ಮೆಹಂದಿ ಬಣ್ಣ ಕೆಂಪಾಗಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!