ಕಪ್ಪು ಸೀರೆಯಲ್ಲಿ ರಶ್ಮಿಕಾ! ಅಬ್ಬಾ ಲುಕ್ ನೋಡ್ರೋ ಅಂತಿದ್ದಾರೆ ನೆಟ್ಟಿಗರು

ರಶ್ಮಿಕಾ ಮಂದಣ್ಣ ತೋಳಿಲ್ಲದ ರವಿಕೆ ತೊಟ್ಟಿದ್ದಾರೆ.

ರಶ್ಮಿಕಾ ಮಂದಣ್ಣ ಸೀರೆಯಲ್ಲೂ ಈಗ ತುಂಬಾ ಚೆನ್ನಾಗಿಯೇ ಕಾಣಿಸುತ್ತಿದ್ದಾರೆ.

ಸುಂದರವಾಗಿಯೇ ಕಾಣ್ತಿರೋ ರಶ್ಮಿಕಾ ಮಂದಣ್ಣ ತೋಳಿಲ್ಲದ ರವಿಕೆ ತೊಟ್ಟಿದ್ದಾರೆ.

ಕಿರಿಕ್ ಪಾರ್ಟಿ ಮೂಲಕ ಕನ್ನಡದ ಕ್ರಶ್ ಆಗಿದ್ದಾರೆ.

ರಶ್ಮಿಕಾ ಅನಿಮಲ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಮಾದಕ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿವೆ.

ರಶ್ಮಿಕಾ ಮಂದಣ್ಣ ಸಾಕಷ್ಟು ಟ್ರೋಲ್ ಆಗುತ್ತಾರೆ. ಟ್ರೋಲ್ ವೀರರಿಗೆ ಫೇವರಿಟ್ ನಟಿ

ರಶ್ಮಿಕಾ ಮಂದಣ್ಣ ಫ್ಯಾನ್ ಫಾಲೋಯಿಂಗ್ ಜಾಸ್ತಿ ಇದೆ.

ಈ ಫೋಟೋಗಳನ್ನ ಕಂಡ ರಶ್ಮಿಕಾ ಫ್ಯಾನ್ಸ್ ಕಳೆದೇ ಹೋಗಿದ್ದಾರೆ.

ಸಿಕ್ಕಾಪಟ್ಟೆ ಶಾರ್ಟ್ ಡ್ರೆಸ್ ನಲ್ಲಿ ಆಲಿಯಾ!