ಹೊಸ ನಗು ಚೆಲ್ಲಿದ Sapthami Gowda! ಇಲ್ಲಿದೆ ಫೋಟೋಸ್

ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ಹೊಸ ನಗು ಚೆಲ್ಲಿದ್ದಾರೆ

ಹಳದಿ ಬಣ್ಣದ ಡ್ರೆಸ್ ತೊಟ್ಟು ಅದ್ಭುತವಾಗಿಯೇ ಕಾಣಿಸಿಕೊಂಡಿದ್ದಾರೆ

ಒಂದು ರೀತಿ ಪ್ರಮೋದ್ ಮರವಂತೆ ಬರೆದ 'ಸಿಂಗಾರ ಸಿರಿ' ರೀತಿಯಲ್ಲಿಯೇ ಸಪ್ತಮಿ ಗೌಡ ಇಲ್ಲಿ ಹೊಳೆಯುತ್ತಿದ್ದಾರೆ

ಸಪ್ತಮಿ ಗೌಡ ಈ ಒಂದು ಫೋಟೋಶೂಟ್‌ನಲ್ಲಿ ಧರಿಸಿರೋ ಡ್ರೆಸ್ ತುಂಬಾನೆ ಸಿಂಪಲ್ ಆಗಿದೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಆದರೆ ಸುಂದರವಾಗಿಯೂ ಡಿಸೈನ್ ಮಾಡಲಾಗಿದೆ

ಇದನ್ನ ಧರಿಸಿಕೊಂಡ ಸಪ್ತಮಿ ಗೌಡ ಇಲ್ಲಿ ಚಂದವಾಗಿಯೇ ಹೊಳೆಯುತ್ತಿದ್ದಾರೆ

ಸಿಂಪಲ್ ಡ್ರೆಸ್ ತೊಟ್ರೆ ಸಪ್ತಮಿ ಗೌಡ ಸುಂದರ ಅನ್ನೋದು ಗೊತ್ತೇ ಇದೆ

ಅದೇ ರೀತಿ ಇದೀಗ ಇಲ್ಲೂ ಸುಂದರ ಮತ್ತು ಸಿಂಪಲ್ ಡ್ರೆಸ್ ತೊಟ್ಟು ಚೆಂದಗೆ ಪೋಸ್ ಕೊಟ್ಟಿದ್ದಾರೆ

ಸಪ್ತಮಿ ಗೌಡ ತಮ್ಮ ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಈ ಫೋಟೋಗಳನ್ನ ನೋಡಿದ ಸಪ್ತಮಿ ಗೌಡ ಫ್ಯಾನ್ಸ್, 'ಬ್ಯೂಟಿಫುಲ್' ಅಂತಲೇ ಬಣ್ಣಿಸಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!