50 ವರ್ಷದಲ್ಲೂ ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಾರೆ ಮಲೈಕಾ

ಬಾಲಿವುಡ್ ನ ನಟಿ ಮಲೈಕಾ ಅರೋರಾ ಅವರಿಗೆ ಈಗ 50 ವರ್ಷ.

ನಟಿ ಇತ್ತೀಚೆಗೆ ಗೋಲ್ಡನ್ ಕಲರ್ ಹೈಸ್ಲಿಟ್ ಡ್ರೆಸ್ ಧರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಈ ಫೊಟೋಶೂಟ್ ನಲ್ಲಿ ಮಲೈಕಾ ಕಂಪ್ಲೀಟ್ ಗ್ಲಾಮರ್ ಶೋ ರಿವೀಲ್   ಆಗಿದೆ.

ನಟಿ ಕಿರುತೆರೆಯಲ್ಲಿ ಹಲವಾರು ಶೋಗಳಲ್ಲಿ ಜಡ್ಜ್ ಆಗಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

ವಯಸ್ಸು50 ಆದರೂ ನಟಿ ಪಡ್ಡೆ ಹುಡುಗರ ನಿದ್ದೆ ಕೆಡಿಸುವುದನ್ನು ಮಾತ್ರ ಬಿಟ್ಟಿಲ್ಲ.

ಅಷ್ಟರ ಮಟ್ಟಿಗೆ ಮಲೈಕಾ ಅವರು ಸೌಂದರ್ಯದಿಂದ ಪ್ರೇಕ್ಷಕರನ್ನು ಪ್ರಭಾವಿಸುತ್ತಾರೆ.

ನಟಿ ಸದ್ಯ ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

ಮಲೈಕಾ ಅರೋರಾ ತಮ್ಮ ದೇಹವನ್ನ ತುಂಬಾ ಚೆನ್ನಾಗಿಯೇ ಮೆಂಟೇನ್ ಮಾಡಿದ್ದಾರೆ.

ಸುಂದರವಾಗಿಯೇ ಕಾಣಿಸಲು ನಿತ್ಯವೂ ಯೋಗ-ವರ್ಕೌಟ್ ಅಂತ ಅಭ್ಯಾಸ ಮಾಡುತ್ತಾರೆ.

ಕರಾವಳಿ ಚೆಲುವೆಯ ಬ್ಯೂಟಿ ಡೋಸ್! ಮತ್ಸ್ಯಕನ್ಯೆಯಾದ ಕೃತಿ