ರಾಕುಲ್ ಪ್ರೀತ್ ಸಿಂಗ್ ರೆಡ್ ಡ್ರೆಸ್ ಧರಿಸಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ಅವರ ಸ್ಟೈಲಿಷ್ ಫೋಟೋಸ್ ಇಲ್ಲಿವೆ ನೋಡಿ

ಟಾಲಿವುಡ್ ಬ್ಯೂಟಿ ರಾಕುಲ್ ಪ್ರೀತ್ ಸಿಂಗ್ ಮಾಡರ್ನ್ ಲೇಡಿಯಾಗಿ ಬದಲಾಗಿದ್ದಾರೆ

ಟಾಪ್ ಲೆಸ್ ರೆಡ್ ಕಲರ್ ವೆಲ್ವೆಟ್ ಡ್ರೆಸ್ ನಲ್ಲಿ ಫಿಟ್ನೆಸ್ ತೋರಿಸುತ್ತಾ, ತನ್ನ ಕಿಲ್ಲರ್ ಲುಕ್ ನಿಂದ ಹುಡುಗರ ಮನಸೆಳೆಯುತ್ತಿದ್ದಾರೆ

ನೆಟ್ಟಿಗರು ರಾಕುಲ್ ಅವರ ಫೋಟೋಸ್ ಮನಸ್ಸಿಗೆ ಮುದ ನೀಡುತ್ತಿವೆ ಎಂದು ಕಮೆಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರ ರೆಡ್ ಡ್ರೆಸ್ ಫೋಟೋಸ್ ಸಖತ್ ವೈರಲ್ ಆಗಿವೆ

ರಾಯಲ್ ಬ್ಲೂ ಆಫ್ ಶೋಲ್ಡರ್ ಗೌನ್‌ನಲ್ಲಿ ಮಿಂಚಿದ ಸಮಂತಾ

ಟಾಲಿವುಡ್ ನಿಂದ ಬಾಲಿವುಡ್ ಗೆ ಶಿಫ್ಟ್ ಆದ ಕ್ರೇಜಿ ನಟಿ ತನ್ನ ಬ್ಯೂಟಿ ಪ್ರದರ್ಶಿಸಿ ಹುಡುಗರಿಗೆ ಕಿಕ್ ನೀಡುತ್ತಿದ್ದಾರೆ

ಅವರು ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಬೋಲ್ಡ್ ಲುಕ್‌ನೊಂದಿಗೆ ಪೋಸ್ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಮಾಡರ್ನ್ ಮೋನಾಲಿಸಾದಂತೆ ಕಾಣುವ ರಾಕುಲ್ ಪ್ರೀತ್ ಸಿಂಗ್ ಕೊಹಿನೂರ್ ವಜ್ರದಂತೆ ಮಿಂಚಿದರು. ಒಂದೇ ಡ್ರೆಸ್ ನಲ್ಲಿ ಹಲವು ಭಂಗಿಗಳಲ್ಲಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ

ಇತ್ತೀಚೆಗೆ ಶೇರ್ ಮಾಡಿದ ಈ ಟ್ರೆಂಡಿ ಚಿತ್ರಗಳು 48 ಗಂಟೆಗಳಲ್ಲಿ ಮೂರೂವರೆ ಲಕ್ಷ ಲೈಕ್‌ಗಳನ್ನು ಪಡೆದಿವೆ

ಕನ್ನಡದಲ್ಲೂ ಕಾಂತಾರ ಚಾಪ್ಟರ್‌ 1 ಫಸ್ಟ್ ಲುಕ್ ಇದೆ, ಅದನ್ನು ನೋಡೋಕೆ ಹೀಗೆ ಮಾಡಿ!

ನಟಿಯ ಡ್ರೆಸ್ಸಿಂಗ್, ಫ್ಯಾಷನ್ ಬಗ್ಗೆಯೂ ಅವರ ಅಭಿಮಾನಿಗಳು ಥಂಬ್ಸ್ ಅಪ್ ಕೊಟ್ಟಿದ್ದಾರೆ

ನಟಿ ನೀಳ ಬಾಡಿಕಾನ್ ಡ್ರೆಸ್​ನಲ್ಲಿ ಡಬಲ್ ಬ್ಯೂಟಿಯಾಗಿ ಕಾಣಿಸಿದ್ದಾರೆ. ಅವರ ಸಿನಿಮಾಗಳು ಹಿಟ್ ಆಗದಿದ್ದರೂ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ

ನಟಿ ಕೆಂಬಣ್ಣದ ಶರರಾ ಡ್ರೆಸ್​ನಲ್ಲಿಯೂ ಸೂಪರ್ ಆಗಿ ಕಾಣಿಸಿದ್ದಾರೆ. ಎಂಬ್ರಾಯ್ಡರಿ ಡ್ರೆಸ್​ ನಟಿಗೆ ಸೂಪರ್ ಆಗಿ ಸೂಟ್ ಆಗಿದೆ

ನಟಿಯ ಮೂವಿಗಳು ಫ್ಲಾಪ್ ಆಗುತ್ತಿರುವ ಕಾರಣ ಅವರು ಸಿನಿಮಾಗೆ ಬ್ರೇಕ್ ಕೊಟ್ಟು ಶೀಘ್ರ ಮದುವೆಯಾಗಲಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದರ ಸಾಧ್ಯತೆಯೂ ಇಲ್ಲದಿಲ್ಲ

ರಿಷಬ್ ಮುಖ ನೋಡಿ ಗೂಸ್​ಬಂಪ್ಸ್! BGM ಸೂಪರ್ ಎಂದ ಜನ