ಮತ್ಸ್ಯಕನ್ಯೆಯಾದ  ಕರಾವಳಿ ಚೆಲುವೆ Krithi Shetty

ಹೈ ಸ್ಲಿಟ್ ಬಾಡಿಕಾನ್ ಡ್ರೆಸ್ ಧರಿಸಿದ್ದ ಕೃತಿ ಶೆಟ್ಟಿ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ

ಅವರ ಲುಕ್ ನೋಡಿ ಬಹಳಷ್ಟು ಜನರು ಮತ್ಸ್ಯಕನ್ಯೆ ಎಂದೇ ಹೊಗಳಿದ್ದಾರೆ

ಪಿಂಕ್, ಆಕಾಶನೀಲಿ, ಗೋಲ್ಡನ್ ಶೇಡ್‍ನ ಅವರ ಉಡುಗೆ ಚೆನ್ನಾಗಿ ಹೊಂದಿಕೊಂಡಿದೆ

ಕೃತಿ ಶೆಟ್ಟಿ ಅವರ ಸಿನಿಮಾಗಳ ವಿಚಾರಕ್ಕೆ ಬಂದರೆ ಅವರ ಇತ್ತೀಚಿನ ತೆಲುಗು ಸಿನಿಮಾ ಕಸ್ಟಡಿ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಈ ಚಿತ್ರ ಮೇ 12 ರಂದು ಬಿಡುಗಡೆಯಾಗಿತ್ತು

ಕೃತಿ ಅವರ ಹಿಂದಿನ ಚಿತ್ರಗಳು ಅಷ್ಟೊಂದು ಪ್ರಭಾವಶಾಲಿಯಾಗಿಲ್ಲದ ಕಾರಣ ಈ ಚಿತ್ರದ ಮೇಲೆ ಆಕೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು

ವೆಂಕಿ ಕುಡುಮುಲ ನಿರ್ದೇಶನದ ತೆಲುಗು ಚಿತ್ರದಲ್ಲಿ ನಿತಿನ್ ನಾಯಕಿಯಾಗಿ ನಟಿಸುತ್ತಿದ್ದಾರೆ

ಬಂಗಾರರಾಜು ನಂತರ ಅವರಿಗೆ ಇಲ್ಲಿಯವರೆಗೂ ಸರಿಯಾದ ಹಿಟ್‌ಗಳಿಲ್ಲ

ಇತ್ತೀಚಿನವರೆಗೂ ವಾಂಟೆಡ್ ಹೀರೋಯಿನ್ ಆಗಿದ್ದ ಕೃತಿ ರೇಸ್‍ನಲ್ಲಿ ಹಿಂದೆ ಬಿದ್ದಿದ್ದಾರೆ

ಆಕೆಯ ಚಿತ್ರಗಳು ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!