ಬಡವರ ಸೇಬು ಅಂತಲೇ ಕರೆಯಿಸಿಕೊಳ್ಳುವ ಸೀಬೆ ಹಣ್ಣು ಅಥವಾ ಪೇರಲ ಹಣ್ಣು ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿದೆ

ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾ ಮತ್ತು ಕಾಲೋಚಿತ ಜ್ವರದ ವಿರುದ್ಧ ಹೋರಾಡುವಲ್ಲಿ ಇದು ಹೆಚ್ಚು ಪರಿಣಾಮಕಾರಿ

ಹಾಗಾಗಿ ಪೇರಲ ಹಣ್ಣು ಹಾಗೂ ಪೇರಲ ಎಲೆಗಳೆರಡೂ ಆರೋಗ್ಯಕ್ಕೆ ಒಳ್ಳೆಯದು

ರಕ್ತದಲ್ಲಿನ ಸಕ್ಕರೆ ಮಟ್ಟ ಸುಧಾರಿಸುತ್ತದೆ ಪೇರಲ ಎಲೆಯ ಸಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ

Winter Seasonನಲ್ಲಿ ಪ್ರತಿದಿನ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಆಗುವ ಆರೋಗ್ಯ ಲಾಭಗಳು ನಿಮಗೆ ಗೊತ್ತಾ?

ನರಮಂಡಲದ ಬೆಳವಣಿಗೆ ಪೇರಲವನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ

 ತೂಕ ನಷ್ಟಕ್ಕೆ ಪ್ರಯೋಜನಕಾರಿ ಪೇರಲವು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅಂಶ ಹೊಂದಿರುತ್ತದೆ

ಕ್ಯಾನ್ಸರ್‌ ಕೋಶಗಳ ಬೆಳವಣಿಗೆ ತಡೆಯಲು ಪೇರಲವು ಲೈಕೋಪೀನ್‌ನಲ್ಲಿ ಸಮೃದ್ಧವಾಗಿದೆ

ಕಣ್ಣುಗಳ ಆರೋಗ್ಯಕ್ಕೆ ಪೇರಲ ತಿನ್ನಿ ಪೇರಲ ವಿಟಮಿನ್ ಎ ಯಲ್ಲಿ ಸಮೃದ್ಧವಾಗಿದೆ ಮತ್ತು ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ

 ಸ್ನಾಯುಗಳ ವಿಶ್ರಾಂತಿಗೆ ಸಹಕಾರಿ ಪೇರಲವು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. ಇದು ನಿಮ್ಮ ನರಗಳು ಮತ್ತು ಸ್ನಾಯುಗಳ ವಿಶ್ರಾಂತಿಗೆ ಸಹಾಯ ಮಾಡುತ್ತದೆ

ತಿಂಡಿ ತಿನ್ನೋಕೂ ಇದೆ ಸರಿಯಾದ ಸಮಯ, ಈ ಬಗ್ಗೆ ತಜ್ಞರು ಹೇಳಿದ್ದೇನು?

ಈ ಅಭ್ಯಾಸಗಳನ್ನು ಪ್ರತಿದಿನ ಪ್ರಾಕ್ಟೀಸ್‌ ಮಾಡೋದ್ರಿಂದ ಯಾವಾಗಲೂ ಖುಷಿಯಾಗಿರಬಹುದಂತೆ!