ಸೀರೆಯಲ್ಲಿ Sara Annaiah ಮುದ್ದಾದ ಫೋಟೋಸ್

ಕನ್ನಡತಿ ಧಾರಾವಹಿ ಖ್ಯಾತಿಯ ಸಾರಾ ಅಣ್ಣಯ್ಯ, ಇಂದಿಗೂ ವರುಧುನಿ ಎಂದು ಫೇಮಸ್ ಆಗಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುವ ನಟಿ ಸಾರಾ ಅಣ್ಣಯ್ಯ ಸೀರೆಯುಟ್ಟು ಮಿಂಚುತ್ತಿದ್ದಾರೆ

ನಟಿ ಟ್ರೆಡಿಷನಲ್ ಲುಕ್‍ನಲ್ಲಿ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ನಟಿ ಹಂಚಿಕೊಂಡಿದ್ದು, ಸಾರಾ ಬ್ಯೂಟಿ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಅಮೃತಧಾರೆ ಧಾರಾವಾಹಿಗೆ ನಟಿ ಸಾರಾ ಅಣ್ಣಯ್ಯ ಅವರು ಎಂಟ್ರಿ ಕೊಟ್ಟಿದ್ದಾರೆ

ಸಾರಾ ಅವರು ಮಹಿಮಾ ಎಂಬ ಪಾತ್ರ ಮಾಡ್ತಾ ಇದ್ದಾರೆ. ಮಹಿಮಾ, ನಟ ಗೌತಮ್ ದಿವಾನ್‍ನ ಮುದ್ದಿನ ತಂಗಿ

ಫ್ಯಾಶನ್ ಡಿಸೈನಿಂಗ್ ಲೋಕದ ಕ್ವೀನ್. ಬಯಸಿದ್ದೆಲ್ಲಾ ತನ್ನದಾಗಬೇಕು ಎಂಬ ಹುಚ್ಚು

ಸಾರಾ ಅಣ್ಣಯ್ಯ ಅವರು ಯಾವಾಗಲೂ ಮಾರ್ಡನ್ ಆಗಿ ಇರುತ್ತಾರೆ

ಧಾರಾವಾಹಿ ಆದ್ರೂ ಸರಿ, ನಿಜ ಜೀವನದಲ್ಲಾದ್ರೂ ಸರಿ. ಅದೇ ರೀತಿ ಇವರಿಗೆ ಪಾತ್ರಗಳು ಸಿಗುತ್ತಿವೆ

ಆದ್ರೆ ಸಾರಾ ಅವರಿಗೆ ಟ್ರೆಡಿಷನಲ್ ಲುಕ್ ಸಹ ಸೂಪರ್ ಆಗಿ ಕಾಣುತ್ತೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!