ಸೆಲೆಬ್ರಿಟಿಗಳಿಗಿಂತ ಜಾಸ್ತಿ ಸಂಪಾದಿಸೋ ಓರಿಗೆ ಪೋಸ್ ಕೊಡೋದೇ ಒಂದು ಉದ್ಯೋಗ.

ಕಳೆದ ಕೆಲವು ದಿನಗಳಿಂದ ಭಾರೀ ಸುದ್ದಿಯಾಗ್ತಿರೋ ವ್ಯಕ್ತಿ ಓರಿ.

ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು, ಸ್ಟಾರ್ ಕಿಡ್ಸ್, ಜನಸಾಮಾನ್ಯರಿಗೂ ಇವನೆಂದರೆ ಇಷ್ಟ.

ಓರಿ ಎಂದರೆ ಈತನ ಹೆಸರು ಓರ್ಹಾನ್ ಅವತ್ರವಮಣಿ.

ಬಾಲಿವುಡ್ ಸ್ಟಾರ್ ನಟ, ನಟಿಯರು ಮಕ್ಕಳೊಂದಿಗೆ ಯಾವಾಗಲೂ ಕಾಣಿಸಿಕೊಳ್ತಾರೆ.

ಪಾರ್ಟಿ ಇದ್ದಲ್ಲಿ ಓರಿ ಬೇಕೇ ಬೇಕು ಎನ್ನುತ್ತಾರೆ ಬಾಲಿವುಡ್ ಮಂದಿ.

ಓರಿ ಅವರು ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡರು. ಸಲ್ಮಾನ್ ಖಾನ್ ಜೊತೆ ಮಾತನಾಡಿದರು.

ಓರಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ ಸ್ಪೆಷಲ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಾರೆ.

ಅಂದ ಹಾಗೆ ಓರಿಗೆ 5 ಜನರು ಮ್ಯಾನೇಜರ್ಸ್ ಇದ್ದಾರಂತೆ.

ಈ ಮೂಲಕ ಓರಿ ಒಂದು ದಿನದಲ್ಲಿ 20-30 ಲಕ್ಷದ ತನಕ ದುಡಿಯುತ್ತಾರಂತೆ.

ಅಬ್ಬಬ್ಬಾ ಈ ಪೋಸ್ ಕೊಟ್ರೆ ಓರಿಗೆ ಸಿಗುತ್ತೆ ದುಡ್ಡು!

ತೆಳುವಾದ ಪಿಂಕ್ ಸೀರೆಯಲ್ಲಿ ಜಾನ್ವಿ!