ಈ ಪ್ರೀತಿ ಪ್ರೇಮ ಎಂಬುದು ಒಂದು ಸುಂದರವಾದ ಬಂಧವಾಗಿರುತ್ತದೆ, 

ಒಬ್ಬ ವ್ಯಕ್ತಿ ಪ್ರೀತಿಯಲ್ಲಿರುವಾಗ ಆ ವ್ಯಕ್ತಿಯ ಮೊದಲ ಆದ್ಯತೆ ತನ್ನ ಸಂಗಾತಿಯನ್ನು ಸದಾ ಸಂತೋಷವಾಗಿರಿಸಿಕೊಳ್ಳುವುದು ಆಗಿರುತ್ತದೆ

ಹಾಗಿದ್ರೆ ಸದಾ ಒಂದಲ್ಲ ಒಂದು ಉಡುಗೊರೆ ನೀಡುತ್ತಾ ಸರ್‌ಪ್ರೈಸ್ ನೀಡಬೇಕು ಅನ್ನೋ ಹಂಬಲ ಇರುತ್ತದೆ. 

ಹೀಗೆ ಸದಾ ತಮ್ಮ ಸಂಗಾತಿಯಿಂದ ಗಮನವನ್ನು ಮತ್ತು ವಿಶೇಷವಾದ ಅನುಭವವನ್ನು ನಿರೀಕ್ಷಿಸುವ ಸಂಗಾತಿಯನ್ನು ಖುಷಿಯಾಗಿರಿಸಿಕೊಳ್ಳುವುದು ಅನೇಕರಿಗೆ ತುಂಬಾನೇ ಕಷ್ಟಕರವಾದ ಕೆಲಸವಾಗಿರುತ್ತದೆ

Jaggery: ಚಳಿಗಾಲದಲ್ಲಿ ಅನೇಕ ರೋಗಗಳಿಗೆ ರಾಮಬಾಣವಾಗಿರುವ ಬೆಲ್ಲವನ್ನು ಹೇಗೆ ತಯಾರಿಸ್ತಾರೆ ಗೊತ್ತಾ?

ಬನ್ನಿ ಹಾಗಾದರೆ ಇಲ್ಲಿ ಕೆಲವು ವಾಸ್ತು ಐಟಂಗಳಿವೆ, ಇವುಗಳನ್ನು ನಿಮ್ಮ ಸಂಗಾತಿಗೆ ನೀಡುವುದರಿಂದ ನಿಮ್ಮ ನಡುವೆ ಇರುವಂತಹ ಪ್ರೀತಿ ಇನ್ನಷ್ಟು ಬೆಳೆಯುತ್ತದೆ 

 ನಿಮ್ಮ ನಡುವೆ ಯಾವುದೇ ರೀತಿಯ ಮನಸ್ತಾಪಗಳು ಬರುವುದಿಲ್ಲವಂತೆ

ಲವ್ ಬರ್ಡ್ಸ್ ಜೋಡಿಯನ್ನು ಗಿಫ್ಟ್ ಮಾಡಿ: ನಿಮ್ಮ ಪ್ರೇಮಿಗೆ ಅಥವಾ ಪ್ರಿಯತಮೆಗೆ ಲವ್ ಬರ್ಡ್ಸ್ ಜೋಡಿ ಹಕ್ಕಿಗಳನ್ನ ಉಡುಗೊರೆಯಾಗಿ ನೀಡಿ

ಲಾಫಿಂಗ್ ಬುದ್ದ ಉಡುಗೊರೆಯಾಗಿ ಕೊಡಿ: ನೀವು ಪ್ರೀತಿಯಲ್ಲಿರುವಾಗ ನಿಮ್ಮ ಸಂಗಾತಿಗೆ ಲಾಫಿಂಗ್ ಬುದ್ದನ ಒಂದು ಸುಂದರವಾದ ಮೂರ್ತಿಯನ್ನು ಉಡುಗೊರೆಯಾಗಿ ಕೊಡಿ

ಗೋಲ್ಡನ್ ಫೋಟೋ ಫ್ರೇಮ್ ಗಿಫ್ಟ್ ಮಾಡಿ: ನಿಮ್ಮ ಸಂಗಾತಿಗೆ ಗೋಲ್ಡನ್ ಫೋಟೋ ಫ್ರೇಮ್ ಅನ್ನು ಉಡುಗೊರೆಯಾಗಿ ಕೊಡಿ

ರೋಸ್ ಕ್ವಾರ್ಟ್ಜ್ ಉಡುಗೊರೆಯಾಗಿ ಕೊಡಿ: ಗುಲಾಬಿ ಕ್ವಾರ್ಟ್ಜ್ ಅನ್ನು ಬೇಷರತ್ತಾದ ಪ್ರೀತಿಯ ಮತ್ತು ಗುಣಪಡಿಸುವ ಸ್ಫಟಿಕ ಎಂದು ಪರಿಗಣಿಸಲಾಗುತ್ತದೆ

ರಾಧಾ ಕೃಷ್ಣನ ವಿಗ್ರಹ ನೀಡಿ: ದೇವತೆಗಳಾದ ರಾಧಾ ರಾಣಿ ಮತ್ತು ಭಗವಾನ್ ಶ್ರೀಕೃಷ್ಣನನ್ನು ಪ್ರೀತಿಯ ಪ್ರತಿರೂಪವೆಂದು ಪರಿಗಣಿಸಲಾಗುತ್ತದೆ

ಸೀರೆಯಲ್ಲಿ ಸಾರಾ ಅಣ್ಣಯ್ಯ! 'ಮಹಿಮಾ' ಅಂದಕ್ಕೆ ಫ್ಯಾನ್ಸ್​ ಫಿದಾ