Anasuya Bharadwaj ಪೋಟೋ ಕಂಡು ಚಂದಕಿಂತ ಚಂದ ನೀವೇ ಸುಂದರ ಎಂದ ಫ್ಯಾನ್ಸ್

ಟಾಲಿವುಡ್‍ ಆಂಕರ್ ಕಮ್ ನಟಿ ಅನಸೂಯ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಚೆಂದವಾದ ಸೀರೆಯುಟ್ಟು ಪಕ್ಕಾ ಹೋಮ್ಲಿ ಲುಕ್‍ನಲ್ಲಿ ಮಿಂಚಿದ್ದಾರೆ

ಫುಲ್ ಸ್ಲೀವ್ಸ್ ಬ್ಲೌಸ್, ಮೂಗುತ್ತಿ, ಝುಮ್ಕ ಧರಿಸಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ

ಸೀರೆಗೆ ತಕ್ಕ ಹಾಗೆ ಮೇಕಪ್ ಹಾಗೂ, ಆಭರಣಗಳನ್ನು ಧರಿಸಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಅನಸೂಯ ಆಗಾಗ ಹೊಸ ಫೋಟೋಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ

ನಿರೂಪಕಿಯಾಗಿ ವೃತ್ತಿಜೀವನ ಆರಂಭಿಸಿದರು ಅನಸೂಯ

ನಂತರ ಸಿನಿಮಾಗಳಲ್ಲಿ ಚಾನ್ಸ್ ಸಿಕ್ಕಿದ್ದೂ, ತಮ್ಮ ನಟನೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ

ಅನಸೂಯ ಐಟಮ್ ಸಾಂಗ್ಸ್ ಚಾನ್ಸ್ ಸಿಕ್ಕಿದ್ರೂ ಕೂಡಾ ಮಾಡ್ತಾರೆ

ಪುಷ್ಪಾ ಸಿನಿಮಾದಿಂದ ಈಕೆ ಪ್ಯಾನ್ ಇಂಡಿಯಾ ಮಟ್ಟಕ್ಕೆ ಜನಪ್ರಿಯರಾದರು

ಇತ್ತೀಚೆಗೆ ಈಕೆಯ ಬಿಕಿನಿ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿತ್ತು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!