ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್ ಫಾಲೋವರ್ಸ್ ಪಡೆದ Swetha Changappa

ಸದ್ಯ ಕನ್ನಡದ ನಿರೂಪಕಿಯರಲ್ಲಿ ಶ್ವೇತಾ ಚಂಗಪ್ಪಾರವರು ಮುಂಚುಣಿಯಲ್ಲಿದ್ದಾರೆ

ಶ್ವೇತಾ ಚಂಗಪ್ಪಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್ ಫಾಲೋವರ್ಸ್ ಪಡೆದಿದ್ದಾರೆ

ಇದೇ ಖುಷಿಯಲ್ಲಿ ಹೊಸ ಫೋಟೊಶೂಟ್ ಕೂಡಾ ಮಾಡಿಸಿಕೊಂಡಿದ್ದಾರೆ

ಸೀರಿಯಲ್‍ನಲ್ಲಿ ನಟಿಸುವುದರ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು ಶ್ವೇತಾ ಚಂಗಪ್ಪಾ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಚೆಂದವಗಿ ರೆಡಿಯಾಗಿ ಪೋಟೋಗಳಿಗೆ ವಿಧ ವಿಧವಾದ ಪೋಸ್ ಕೊಟ್ಟಿದ್ದಾರೆ

ಹೊಸ ಫೋಟೋಗಳನ್ನು ಅಪ್ಲೋಡ್ ಮಾಡಿದ ಕೂಡಲೇ ಸಾವಿರಾರು ಲೈಕ್‍ಗಳ ಸುರಿಮಳೆ ಬಂದಿರುತ್ತೆ

ವೇದಾ ಸಿನಿಮಾದಲ್ಲಿನ ಇವರ ನಟನೆಗೆ ಪ್ರೇಕ್ಷಕರು ಅಭಿನಂದಿಸಿದರು

ಸೋಷಿಯಲ್ ಮೀಡಿಯಾದಲ್ಲಿ ಶ್ವೇತಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ ಅಂತಲೇ ಹೇಳಬಹುದು

ಸೀರಿಯಲ್‍ನಲ್ಲಿ ನಟಿಸುವ ಮೂಲಕ ಜನಪ್ರೀಯತೆಯನ್ನು ಗಳಿಸಿದರು ಶ್ವೇತಾ ಚಂಗಪ್ಪಾ

ಶ್ವೇತಾ ಚಂಗಪ್ಪಾ ಸಧ್ಯ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ನಿರೂಪಕಿಯಾಗಿಯೂ ಸಹ ಬ್ಯುಸಿಯಾಗಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!