ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ ಪೂಜಾ ಗಾಂಧಿ!
ಮಂತ್ರ ಮಾಂಗಲ್ಯದ ಮೂಲಕ ಹೊಸ ಬಾಳಿಗೆ ಕಾಲಿಟ್ಟ 'ಮಳೆ ಹುಡುಗಿ'!
ಮುಂಗಾರು ಮಳೆ ನಟಿ ಪೂಜಾ ಗಾಂಧಿ ಸಖತ್ ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಉದ್ಯಮಿ ವಿಜಯ್ ಜೊತೆ ಹೊಸ ಜೀವನ ಶುರು ಮಾಡಿದ್ದಾರೆ.
ಪೂಜಾ ಗಾಂಧಿ ಮದುವೆಯ ಬ್ಯೂಟಿಫುಲ್ ಫೋಟೋಸ್ ಇಲ್ಲಿದೆ.
ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಫುಲ್ ಫೇಮಸ್ ಆದ್ರು.
ತುಂಬಾ ಸರಳವಾಗಿ ನಟಿ ಪೂಜಾ ಗಾಂಧಿ ಮದುವೆ ಆಗಿದ್ದಾರೆ.
ಮಳೆ ಹುಡುಗಿಯ ಕೈ ಹಿಡಿದ ವಿಜಯ್ ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಮಾಲೀಕರಾಗಿದ್ದಾರೆ.
29 ನವೆಂಬರ್2023ರಂದು ಬೆಂಗಳೂರಿನ ಯಲಹಂಕದಲ್ಲಿ ಪೂಜಾ ಗಾಂಧಿ ಸರಳವಾಗಿ ಮದುವೆ ಮಾಡಿಕೊಂಡ್ರು.
ಕನ್ನಡ ಕಲಿತ ಪೂಜಾ ಕುವೆಂಪು ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆ ಮಾಡಿಕೊಂಡ್ರು.
ಡಿಸೆಂಬರ್ ತಿಂಗಳಲ್ಲಿಯೇ ಕಾಟೇರ ಸಿನಿಮಾ ರಿಲೀಸ್!
ಇಲ್ಲಿದೆ ಓದಿ