ನ್ಯಾಶನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅಪಾರ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ

ಸಾಲು ಸಾಲು ಸಿನಿಮಾಗಳಲ್ಲಿ ನಟಿ ರಶ್ಮಿಕಾ ಈಗ ಫುಲ್ ಬ್ಯುಸಿಯಾಗಿದ್ದಾರೆ

 ತನ್ನ ಬ್ಯೂಟಿಯಿಂದಲೇ ಅಭಿಮಾನಿಗಳ ಮನಗೆದ್ದ ರಶ್ಮಿಕಾ ಬ್ಯೂಟಿ ಸೀಕ್ರೆಟ್ ರಿವೀಲ್ ಮಾಡಿದ್ದಾರೆ

ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ

Eye Care: ಹೊಕ್ಕಳಲ್ಲಿ ಅಡಗಿದೆ ಕಣ್ಣಿನ ಆರೋಗ್ಯ; ಪ್ರತಿದಿನ ಇವುಗಳನ್ನು ಹೊಟ್ಟೆಗೆ ಹಚ್ಚಿ ಕನ್ನಡಕ ಕಿತ್ತೆಸೆಯಿರಿ!

2016ರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಾಯಕಿಯಾದ್ರು. ಟಾಲಿವುಡ್ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ರಶ್ಮಿಕಾಗೆ ಪುಷ್ಪ ಚಿತ್ರದ ಮೂಲಕ ಇನ್ನಿಲ್ಲದ ಕ್ರೇಜ್ ಸಿಕ್ಕಿತು

2018ರಲ್ಲಿ ವಿಜಯ್ ದೇವರಕೊಂಡ ಅಭಿನಯದ ತೆಲುಗು ಚಿತ್ರ ಗೀತ ಗೋವಿಂದಂ ಮೂಲಕ ರಶ್ಮಿಕಾ ಎಲ್ಲರ ಗಮನ ಸೆಳೆದ್ರು

ಈ ಸಿನಿಮಾ ಮೂಲಕ ರಶ್ಮಿಕಾಗೆ ಫ್ಯಾನ್ ಫಾಲೋವರ್ಸ್ ಹೆಚ್ಚಿದ್ರು. ಬಳಿಕ ತಮಿಳಿನ ಸುಲ್ತಾನ್ ಮತ್ತು ವಾರಿಸು ಚಿತ್ರಗಳಲ್ಲಿ ನಟಿಸಿದ್ರು

ನಟಿ ರಶ್ಮಿಕಾ ತಮ್ಮ ನ್ಯಾಚುರಲ್ ಬ್ಯೂಟಿ ಮೂಲಕವೇ ಫ್ಯಾನ್ಸ್ ಗಮನಸೆಳೆದಿದ್ದಾರೆ. ಸ್ಕಿನ್ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವ ರಶ್ಮಿಕಾ ತಮ್ಮ ಸೌಂದರ್ಯದ ಗುಟ್ಟೇನು ಎಂದು ತಿಳಿಸಿದ್ದಾರೆ

ಚಳಿಗಾಲದಲ್ಲಿ ಅನೇಕ ರೋಗಗಳಿಗೆ ರಾಮಬಾಣವಾಗಿರುವ ಬೆಲ್ಲವನ್ನು ಹೇಗೆ ತಯಾರಿಸ್ತಾರೆ ಗೊತ್ತಾ?

ಅಜ್ಜಿ ಕೊಟ್ಟ ಬ್ಯೂಟಿ ಟಿಪ್ಸ್ ಮೂಲಕವೇ ನಾನು ಸ್ಕಿನ್ ಕೇರ್ ಮಾಡೋದಾಗಿ ಹೇಳಿದ್ದಾರೆ

ಈ ಪ್ಯಾಕ್ ತಯಾರಿಸಲು ತಾನು ಅರಿಶಿನ ಮತ್ತು ಅಕ್ಕಿ ಹಿಟ್ಟನ್ನು ಬಳಸುತ್ತೇನೆ ಎಂದು ರಶ್ಮಿಕಾ ವಿವರಿಸಿದ್ದಾರೆ

ಸ್ನಾನಕ್ಕೆ ಹೋಗುವ ಮುನ್ನ ಈ ಎರಡನ್ನೂ ಸಮನಾಗಿ ತೆಗೆದುಕೊಂಡು ನೀರು ಬೆರೆಸಿ ಮುಖಕ್ಕೆ ಪ್ಯಾಕ್ ಹಾಕಿವೆ ಬಳಿಕ 5-10 ನಿಮಿಷದ ನಂತರ ತೊಳೆಯುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ರು

ನ್ಯಾಶನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅಪಾರ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ

ಯಾವುದೇ ಕಾರಣಕ್ಕೂ ಈ ಡ್ರಿಂಕ್ಸ್​ಗಳನ್ನು ಕುಡಿಯಬೇಡಿ, ಬಿಪಿ ಹೆಚ್ಚಾಗಿ ಹಾರ್ಟ್​ ಅಟ್ಯಾಕ್​ ಆಗುತ್ತೆ!