ಬೆಳಗ್ಗೆ ಹೊತ್ತು ಬ್ರೇಕ್ಫಾಸ್ಟ್ ಗೆ  ಮೊಟ್ಟೆ ತಿನ್ನಬಹುದಾ?

ನಾವು ಮೊಟ್ಟೆಗಳಲ್ಲಿ ಅನಿಯಮಿತ ಪ್ರಮಾಣದ ಪ್ರೋಟೀನ್ ಪಡೆಯುತ್ತೇವೆ.

ಮೊಟ್ಟೆ ತಿಂದರೆ ದಿನವಿಡೀ ಹಸಿವು ನಿಯಂತ್ರಣದಲ್ಲಿರುತ್ತದೆ.

ಇದು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ.

ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಬಯಸುವವರು ಬೆಳಗಿನ ಉಪಾಹಾರಕ್ಕೆ ಮೊಟ್ಟೆಯನ್ನು ತಿನ್ನಬಹುದು.

ಬೆಳಗಿನ ಉಪಾಹಾರವು ಆರೋಗ್ಯಕರವಾಗಿರಬೇಕು ಎಂದು ತಜ್ಞರು ಹೇಳುತ್ತಾರೆ.

ಸಸ್ಯಾಹಾರಿಗಳು ಕೂಡ ಮೊಟ್ಟೆಗಳನ್ನು ತಿನ್ನಲು ತುಂಬಾ ಇಷ್ಟಪಡುತ್ತಾರೆ.

ಮೊಟ್ಟೆಯಲ್ಲಿರುವ ಆರೋಗ್ಯಕರ ಕೊಬ್ಬುಗಳು ನಮ್ಮ ದೇಹಕ್ಕೆ ಎನರ್ಜಿಯನ್ನು ನೀಡುತ್ತದೆ.

ಆಮ್ಲೆಟ್, ಆಫಾಯಿಲ್, ಬೇಯಿಸಿದ ಮೊಟ್ಟೆಯಲ್ಲಿ ಹೆಚ್ಚು ಪೌಷ್ಟಿಕಾಂಶವಿದೆ.

ಒಬ್ಬ ವ್ಯಕ್ತಿ ದಿನಕ್ಕೆ ಒಂದು ಅಥವಾ ಎರಡು ಮೊಟ್ಟೆಗಳನ್ನು ತಿನ್ನಬಹುದು.

ಚಳಿಗಾಲದಲ್ಲಿ ಬೀಟ್ರೂಟ್ ಜ್ಯೂಸ್ ಕುಡಿದ್ರೆ ದೂರವಾಗುತ್ತೆ ಈ ಎಲ್ಲಾ ರೋಗಗಳು!