ಸಾರಾ ತೆಂಡೂಲ್ಕರ್ ಅಮ್ಮನ ಹಾದಿ ಹಿಡಿದಿದ್ದಾರೆ. ಫಾರಿನ್ ನಲ್ಲಿ ಓದುತ್ತಿದ್ದಾರೆ.

ಸೈನ್ಸ್ ನಲ್ಲಿ ಡಬಲ್ ಡಿಗ್ರಿ ತೆಗೆದುಕೊಂಡಿರುವ ಸಾರಾ ಅಪ್ಪ-ಅಮ್ಮನ ಹೆಮ್ಮೆಯ ಪುತ್ರಿಯಾಗಿದ್ದಾರೆ.

ಸಚಿನ್ ತೆಂಡೂಲ್ಕರ್ ಮಗಳು ಸಾರಾ ಕ್ಯಾಲಿಫೋರ್ನಿಯಾದಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಅಪ್ಪ-ಅಮ್ಮನ ಮುದ್ದಿನ ಮಗಳಾಗಿದ್ದಾರೆ.

ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಸಾರಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ರೂಮರ್ಸ್ ಹರಿದಾಡುತ್ತಿದೆ.

ಸಾರಾ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್ ನಿಂದ ಮೆಡಿಕಲ್ ಸೈನ್ಸ್ ಪಾಸ್ ಆಗಿದ್ದಾರೆ.

ಸರ್ಟಿಫಿಕೇಟ್ ಫೋಟೋಗಳನ್ನು ಸಾರಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಸಾರಾ ತಂದೆಯ ಹಾದಿಯಲ್ಲಿ ನಡೆಯದೆ ತಾಯಿ ಅಂಜಲಿ ತೆಂಡೂಲ್ಕರ್ ಅವರ ಹಾದಿಯಲ್ಲೇ ಸಾಗಿದ್ದಾರೆ.

ಸಚಿನ್ ಪತ್ನಿ ಅಂಜಲಿ ಡಾಕ್ಟರ್ ಆಗಿದ್ದಾರೆ. ಮಗಳು ಕೂಡ ಮೆಡಿಕಲ್ ಸೈನ್ಸ್ ನಲ್ಲಿ ಸಾಧನೆ ಮಾಡಿದ್ದಾರೆ.

ಸಾರಾ Instagram ನಲ್ಲಿ ಸುಮಾರು 6 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.

ಚಾಕೋಲೇಟ್ ಡ್ರೆಸ್ ತೊಟ್ಟ ರಶ್ಮಿಕಾ ಮಂದಣ್ಣ!