ನಟಿ ಶರಣ್ಯ ಶೆಟ್ಟಿ ಮಸ್ತ್ ಮಸ್ತ್ ಪೋಸ್ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ನಟಿ ಪ್ಯಾಂಟ್​​ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ

ಸ್ಯಾಂಡಲ್​ವುಡ್ ನಟಿ ಶರಣ್ಯ ಶೆಟ್ಟಿ ಇತ್ತೀಚೆಗೆ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

 ಬಹಳಷ್ಟು ನಟಿಯರು ವೈಟ್ ಶರ್ಟ್ ಧರಿಸಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಇದರದ್ದೊಂದು ಟ್ರೆಂಡ್ ಇದೆ

ವೈಟ್ ಶರ್ಟ್ ಧರಿಸಿಕೊಂಡು, ಪ್ಯಾಂಟ್​ಲೆಸ್ ಆಗಿ ಕಾಣಿಸಿಕೊಳ್ಳೋದು ಟ್ರೆಂಡ್ ಆಗಿದೆ. ಬಾಲಿವುಡ್ ನಟಿ ಜಾನ್ವಿ ಕಪೂರ್ ಕೂಡಾ ಈ ರೀತಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಬೆಂಕಿ ಹಾಗೂ ವರ್ತೂರ್​ ಭವಿಷ್ಯ ಹೇಳಿದ ತುಕಾಲಿ ಸಂತೋಷ್​​! ಸುದೀಪ್​ ನಕ್ಕಿದ್ದು ಯಾಕೆ ನೀವೇ ನೋಡಿ

ಸ್ಯಾಂಡಲ್​ವುಡ್ ನಟಿಯರೂ ಈ ರೀತಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಈಗ ಶರಣ್ಯ ಶೆಟ್ಟಿ ಅವರು ನ್ಯೂಡ್ ಮೇಕಪ್ ಮಾಡಿಕೊಂಡು ವೈಟ್ ಶರ್ಟ್ ಧರಿಸಿ ಪ್ಯಾಂಟ್​ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ

ಅವರ ಬೋಲ್ಡ್ ಅವತಾರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಶರ್ಟ್ ಬಟನ್ ಓಪನ್ ಮಾಡಿ ಹಾಟ್ ಪೋಸ್ ಕೊಟ್ಟ ನಟಿ ಮಸ್ತ್ ಆಗಿ ಕಾಣಿಸಿದ್ದಾರೆ. ಅವರ ಫೋಟೋಗಳಿಗೆ ಅಭಿಮಾನಿಗಳು ಹಾರ್ಟ್ ಹಾಗೂ ಫೈರ್ ಎಮೋಜಿಗಳನ್ನು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ

Body Pain: ಒಂದೇ ಕಡೆ ಕುತ್ತಿಗೆ ನೋವು ಬಂದಿದ್ಯಾ? ತಕ್ಷಣ ಹೀಗೆ ಮಾಡಿ!

ಇನ್ನೊಂದು ಫೋಟೋದಲ್ಲಿ ನಟಿ ತಾವು ಪ್ಯಾಂಟ್ ಲೆಸ್ ಅಲ್ಲ, ಶಾರ್ಟ್ಸ್ ಧರಿಸಿದ್ದಾರೆ ತೋರಿಸುವಂತೆ ಪೋಸ್ ಕೊಟ್ಟಿದ್ದಾರೆ

ಈ ಮೂಲಕ ನಟಿ ಜೀನ್ಸ್ ಶಾರ್ಟ್ಸ್ ಧರಿಸಿದ್ದನ್ನು ಫೊಟೋ ಮೂಲಕವೇ ತಿಳಿಸಿ ಟ್ರೋಲ್ ಬಾಯಿ ಮುಚ್ಚಿಸಿದ್ದಾರೆ

ತುಂಬಾ ಲೈಟ್ ಮೇಕಪ್ ಮಾಡಿಕೊಂಡಿದ್ದ ಶರಣ್ಯ ಅವರು ವಿಭಿನ್ನ ಸ್ಟೈಲ್​ನಲ್ಲಿ ಪೋಸ್ ಕೊಟ್ಟಿದ್ದು ಆಕರ್ಷಕವಾಗಿ ಕಂಡುಬಂದರು. ಅವರ ಫೊಟೋಗಳಿಗೆ ಭರ್ಜರಿ ಲೈಕ್ಸ್ ಕೂಡಾ ಬಂದಿದೆ

ಸಿಂಪಲ್ ಆಗಿ ಕೂದಲನ್ನು ಬಾಚಿ ಫ್ರೀಯಾಗಿ ಬಿಟ್ಟಿದ್ದ ಶರಣ್ಯ ಅವರು ಯಾವುದೇ ಹೇರ್​ಸ್ಟೈಲ್ ಮಾಡಿಕೊಂಡಿರಲಿಲ್ಲ. ಆದರೂ ಅವರ ಲುಕ್ ಈಗ ತುಂಬಾ ವೈರಲ್ ಆಗಿದೆ

ಉಪ್ಪೇನಾ ಚೆಲುವೆಯ ಕ್ಯಾಶುವಲ್ ಫೋಟೋಶೂಟ್! ನ್ಯಾಚುರಲ್ ಬ್ಯೂಟಿ ಎಂದ ಫ್ಯಾನ್ಸ್