ಟಾಲಿವುಡ್ ನಟಿ, ನವ ವಧು ಲಾವಣ್ಯ ಅವರು ಕೆಂಪು ಬಣ್ಣದ ಸೀರೆ ಉಟ್ಟು ಮುದ್ದಾಗಿ ಕಾಣಿಸಿದ್ದಾರೆ
ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ನಟಿ ಲಾವಣ್ಯ ತ್ರಿಪಾಠಿ ಅವರು ರೆಡ್ ಕಲರ್ ಸೀರೆ ಉಟ್ಟುಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ
ಇದರಲ್ಲಿ ನಟಿ ನ್ಯೂ ಬ್ರೈಡ್ ಗೋಲ್ಸ್ ರಿವೀಲ್ ಮಾಡಿದ್ದು ಅವರ ಫೋಟೋಗಳು ಸಖತ್ ವೈರಲ್ ಆಗಿವೆ
ಬಿಳಿ ಎಂಬ್ರಾಯ್ಡರಿ ಬಾರ್ಡರ್ ಇರುವಂತಹ ಕೆಂಪು ಬಣ್ಣದ ಸೀರೆ ಉಟ್ಟಿದ್ದರು ನಟಿ ಲಾವಣ್ಯ
ಬಿಸಿ ನೀರು ಬಿಟ್ಟಾಕಿ, ಉಪ್ಪು ನೀರಲ್ಲಿ ಸ್ನಾನ ಮಾಡಿ; ಯಾವಾಗ್ಲೂ ಯಂಗ್ ಆಗಿರ್ತೀರಾ!
ಅದೇ ರೀತಿ ಕೆಂಪಿನಲ್ಲಿ ಬಿಳಿ ಎಂಬ್ರಾಯ್ಡರಿ ಇರುವ ಹೆವಿ ವರ್ಕ್ ಬ್ಲೌಸ್ ಧರಿಸಿಕೊಂಡಿದ್ದರು. ಇದು ಅವರ ಲುಕ್ಗೆ ಸುಂದರವಾಗಿ ಕಾಣಿಸಿದೆ
ಸಿಂಪಲ್ ಆಗಿರುವ ಆಭರಣ ಧರಿಸಿಕೊಂಡು ನಟಿ ಕ್ಯೂಟ್ ಕಾಣಿಸಿದ್ದಾರೆ. ಅಷ್ಟೇ ಅಲ್ಲದೆ ಸೆರಗನ್ನು ಇಳಿಬಿಟ್ಟು ಆಕರ್ಷಕವಾಗಿ ನಟಿ ಕ್ಯಾಮೆರಾಗೂ ಪೋಸ್ ಕೊಟ್ಟಿದ್ದಾರೆ
ನಟಿ ಮದುವೆಯ ನಂತರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೆಸರನ್ನು ಲಾವಣ್ಯ ತ್ರಿಪಾಠಿ ಕೊನಿಡೇಲಾ ಎಂದು ಬದಲಾಯಿಸಿಕೊಂಡಿದ್ದಾರೆ
ಈ ಮೂಲಕ ಅಧಿಕೃತವಾಗಿ ತಾನು ಕೊನಿಡೇಲಾ ಫ್ಯಾಮಿಲಿ ಸೊಸೆ ಎಂದು ರಿವೀಲ್ ಮಾಡಿದ್ದಾರೆ
ಈ ಅಭ್ಯಾಸಗಳು ಇದ್ದರೆ, ನಿಮ್ಮಂತ ಬುದ್ಧಿವಂತರು ಇನ್ನೊಬ್ಬರಿಲ್ಲ!
ಈ ಸೀರೆಗೆ ನಟಿ ಗಾಢ ಹಸಿರು ಬಣ್ಣದ ಜ್ಯುವೆಲ್ಸ್ ಧರಿಸಿಕೊಂಡಿದ್ದರು. ಡಾರ್ಕ್ ಗ್ರೀನ್ ಬೀಟ್ಸ್ ಇದ್ದಂತಹ ಚೋಕರ್ ಧರಿಸಿದ್ದ ನಟಿ ಮ್ಯಾಚಿಂಗ್ ಇಯರಿಂಗ್ಸ್ ಹಾಗೂ ಮ್ಯಾಚಿಂಗ್ ಬಳೆಗಳನ್ನು ಧರಿಸಿ ಸ್ಟೈಲಾಗಿ ಕಾಣಿಸಿದ್ದಾರೆ
ನಟಿ ತುಂಬಾ ಸಣ್ಣ ಬಿಂದಿ ಇಟ್ಟಿದ್ದರು. ಸಿಂಪಲ್ ಮೇಕಪ್ ಮಾಡಿಕೊಂಡಿದ್ದರೂ ಅವರ ಲುಕ್ ತುಂಬಾ ಆಕರ್ಷಕವಾಗಿ ಕಾಣಿಸಿಕೊಂಡಿದೆ
ನಟಿಯ ಲುಕ್ ಈಗ ವೈರಲ್ ಆಗಿದೆ. ಅವರ ಸೀರೆ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ
ಪತ್ನಿಯ ಫೊಟೋಗೆ ಕಮೆಂಟ್ ಮಾಡಿದ ವರುಣ್ ತೇಜ್ ಕೊನಿಡೇಲಾ ಅವರು ಕಣ್ಣಲ್ಲಿ ಹಾರ್ಟ್ ಕುಣಿಯೋ ಎಮೋಜಿಯನ್ನು ಕಮೆಂಟ್ ಮಾಡಿದ್ದಾರೆ. ಅವರ ಫೋಟೋಗಳು ನವವಧುವಿನ ಕಳೆಯನ್ನು ತುಂಬಿವೆ
Body Pain: ಒಂದೇ ಕಡೆ ಕುತ್ತಿಗೆ ನೋವು ಬಂದಿದ್ಯಾ? ತಕ್ಷಣ ಹೀಗೆ ಮಾಡಿ!