ಅನೇಕರಿಗೆ ತಲೆ ಹೊಟ್ಟು ಒಂದು ದೊಡ್ಡ ಸಮಸ್ಯೆ. ತುರಿಕೆಯ ಜೊತೆಗೆ ಮುಖದ, ಬಟ್ಟೆಯ ಮೇಲೆ ಬಿದ್ದು ಕಿರಿಕಿರಿ ಉಂಟುಮಾಡುತ್ತದೆ

ಹಾಗಾಗಿ ತಲೆಹೊಟ್ಟು ನಿವಾರಿಸಿಕೊಳ್ಳುವುದು ಹೇಗೆಂದು ಅನೇಕರು ಯೋಚಿಸುತ್ತಿರುತ್ತಾರೆ

ಆದರೆ ಇದಕ್ಕೆ ನಿಮ್ಮ ಮನೆಯಲ್ಲಿಯೇ ಸಿಗುವ ಪದಾರ್ಥಗಳು ಮುಕ್ತಿ ನೀಡಬಹುದು

ಹೌದು, ಈ ಸರಳ ಪದಾರ್ಥಗಳನ್ನು ಕೂದಲಿಗೆ ಹಚ್ಚಿಕೊಳ್ಳುವುದರಿಂದ ತಲೆಹೊಟ್ಟನ್ನು ಕಡಿಮೆ ಮಾಡಿಕೊಳ್ಳಬಹುದು

ಬಿಸಿ ನೀರು ಬಿಟ್ಟಾಕಿ, ಉಪ್ಪು ನೀರಲ್ಲಿ ಸ್ನಾನ ಮಾಡಿ; ಯಾವಾಗ್ಲೂ ಯಂಗ್ ಆಗಿರ್ತೀರಾ!

ಸಾಸಿವೆ ಎಣ್ಣೆ ಮತ್ತು ನಿಂಬೆ ಸಾಮಾನ್ಯವಾಗಿ ನಿಂಬೆ ರಸ ಮತ್ತು ಸಾಸಿವೆ ಎಣ್ಣೆಯನ್ನು ತಲೆಹೊಟ್ಟು ನಿವಾರಿಸಲು ಬಳಸಲಾಗುತ್ತದೆ

ಮುಲ್ತಾನಿ ಮಿಟ್ಟಿ ಪ್ರಮುಖ ಖನಿಜಗಳು ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಮುಲ್ತಾನಿ ಮಿಟ್ಟಿ ತಲೆಹೊಟ್ಟು ತೊಡೆದುಹಾಕುವ ಮೂಲಕ ನಿಮ್ಮ ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ

ಬೇವಿನ ಸ್ಪ್ರೇ ಬೇವಿನ ಸಾರವು ಅಂತರ್ಗತವಾದ ನಂಜುನಿರೋಧಕ, ಪುನರುತ್ಪಾದಕ ಗುಣಗಳನ್ನು ಹೊಂದಿದೆ

ಟೀ ಟ್ರೀ ಆಯಿಲ್ ತಲೆಹೊಟ್ಟನ್ನು ತೆಗೆದುಹಾಕುವಲ್ಲಿ ಟೀ ಟ್ರೀ ಆಯಿಲ್ ಸಹಾಯ ಮಾಡುತ್ತದೆ

WhatsApp Update: ಇನ್ಮುಂದೆ ನಿಮ್ಮ ವಾಟ್ಸಾಪ್‌ ಚಾಟ್‌ಗಳಿಗೂ ಸೀಕ್ರೇಟ್​ ಕೋಡ್‌ ಹಾಕಬಹುದು! ಇಲ್ಲಿದೆ ನೋಡಿ ನ್ಯೂ ಫೀಚರ್​

ಆಮ್ಲಾ, ರೀತಾ ಸೀಗೆಕಾಯಿ ನೆಲ್ಲಿಕಾಯಿ, ರೀತಾ ಹಾಗೂ ಸೀಗೆಕಾಯಿ ಇವುಗಳು ನೆತ್ತಿಯ ಶುಷ್ಕತೆ ತುರಿಕೆ ನಿವಾರಿಸುವ ಮೂಲಕ ನೆತ್ತಿಯನ್ನು ಶಾಂತಗೊಳಿಸುತ್ತವೆ

ಕರ್ಪೂರ ಮತ್ತು ತೆಂಗಿನ ಎಣ್ಣೆ ಕರ್ಪೂರ ಮತ್ತು ತೆಂಗಿನ ಎಣ್ಣೆಯು ತಲೆಹೊಟ್ಟಿನ ವಿರುದ್ಧ ಹೋರಾಡುತ್ತದೆ

ಮೆಂತೆ ಮತ್ತು ಮೊಸರು ಮೆಂತೆ ಮತ್ತು ಮೊಸರಿನ ಮಿಶ್ರಣವು ತಲೆಹೊಟ್ಟಿನ ಸಮಸ್ಯೆಗೆ ಪರಿಹಾರವಾಗಿದೆ

ಮೊಸರು ಮತ್ತು ಮೆಂತ್ಯವು ನಿಮ್ಮ ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ

ಮೊಸರು ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೇ, ಮಾನಸಿಕ ಆರೋಗ್ಯಕ್ಕೂ ಉತ್ತಮವಂತೆ!