ಉಪ್ಪೇನಾ ಸಿನಿಮಾ ಮೂಲಕ ಸದ್ದು ಮಾಡಿದ ನಟಿ ಕೃತಿ ಶೆಟ್ಟಿ ಈಗ ಕ್ಯಾಶುವಲ್ ಫೊಟೋಶೂಟ್ ಮಾಡಿದ್ದಾರೆ. ಇದರಲ್ಲಿ ನಟಿ ನ್ಯಾಚುರಲ್ ಬ್ಯೂಟಿಯಾಗಿ ಮಿಂಚಿದ್ದಾರೆ

ರಾತ್ರೋರಾತ್ರಿ ಸ್ಟಾರ್ ಪಟ್ಟ ಪಡೆದ ನಾಯಕಿಯರ ಪೈಕಿ ಕೃತಿ ಶೆಟ್ಟಿ ಮುಂಚೂಣಿಯಲ್ಲಿದ್ದಾರೆ

ಈ ಕರಾವಳಿ ಚೆಲುವೆ ತನ್ನ ಮೊದಲ ಚಿತ್ರದ ಯಶಸ್ಸಿನ ಮೂಲಕ ಯುವ ಪ್ರೇಕ್ಷಕರ ಹೃದಯವನ್ನು ಕದ್ದಿದ್ದಾರೆ

ಕೃತಿ ಶೆಟ್ಟಿ ತಮ್ಮ ನಟನೆ ಮತ್ತು ಮುದ್ದಾದ ಸ್ಮೈಲ್​ನಿಂದ ಯುವ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಈ ನಾಯಕಿ ಇದ್ದಕ್ಕಿದ್ದಂತೆ ಜನಪ್ರಿಯರಾದರು

WhatsApp Update: ಇನ್ಮುಂದೆ ನಿಮ್ಮ ವಾಟ್ಸಾಪ್‌ ಚಾಟ್‌ಗಳಿಗೂ ಸೀಕ್ರೇಟ್​ ಕೋಡ್‌ ಹಾಕಬಹುದು! ಇಲ್ಲಿದೆ ನೋಡಿ ನ್ಯೂ ಫೀಚರ್​

ಆ ನಂತರ ಸಾಲು ಸಾಲು ಸಿನಿಮಾ ಆಫರ್ ಗಳಿಂದ ಕೃತಿ ಹೆಸರು ಜನಪ್ರಿಯವಾಯಿತು

ನಟಿ ಈಗ ಸಿಂಪಲ್ ಆಗಿ ಒಂದು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಕೃತಿ ಕ್ಯಾಶುವಲ್ ಲುಕ್​ನಲಲ್ಲಿಯೂ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ

ನಟಿಯ ಈ ಕ್ಯಾಶುವಲ್ ಫೊಟೋಶೂಟ್ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ನೀವು ನ್ಯಾಚುರಲ್ ಬ್ಯೂಟಿ ಎಂದು ಹೊಗಳುತ್ತಿದ್ದಾರೆ. ಅವರ ಫೊಟೋಸ್ ಈಗ ವೈರಲ್ ಆಗುತ್ತಿದೆ

ಉಪ್ಪೇನಾ ನಂತರ ನಾನಿ ಜೊತೆ ‘ಶ್ಯಾಮ್ ಸಿಂಗ ರಾಯ್’ ಹಾಗೂ ನಾಗ ಚೈತನ್ಯ ಜೊತೆ ‘ಬಂಗಾರ್ರಾಜು’ ಸಿನಿಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು

ತಲೆಹೊಟ್ಟಿನಿಂದ ಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್

ಈ ಎರಡು ಸಿನಿಮಾಗಳಲ್ಲಿ ಅವರ ಅಭಿನಯಕ್ಕೆ ಸೂಪರ್ ರೆಸ್ಪಾನ್ಸ್ ಕೂಡ ಸಿಕ್ಕಿದೆ

ಆ ನಂತರ ಕೃತಿ ಶೆಟ್ಟಿ ರಾಮ್ ಪೋತಿನೇನಿ ಅಭಿನಯದ ವಾರಿಯರ್ ಚಿತ್ರದ ಮೂಲಕ ಪ್ರೇಕ್ಷಕರನ್ನು ಸ್ವಾಗತಿಸಿದರು

ಈ ಸಿನಿಮಾದಲ್ಲಿ ರಾಮ್ ಜೋಡಿಯಾಗಿ ಮೆಚ್ಚುಗೆ ಗಳಿಸಿದ್ದಾರೆ. ಇದರೊಂದಿಗೆ ಅವರಿಗೆ ಕ್ರೇಜ್ ಹೆಚ್ಚಿದೆ

ಕೃತಿ ಶೆಟ್ಟಿ ಕೂಡ ತನ್ನ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ತನ್ನ ಫೋಟೋಶೂಟ್, ವಿಡಿಯೋ ಪೋಸ್ಟ್ ಮಾಡುವ ಮೂಲಕ ಫ್ಯಾನ್ಸ್​ಗೆ ಅಪ್ಡೇಟ್ ಕೊಡುತ್ತಾರೆ

ಮೊಸರು ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೇ, ಮಾನಸಿಕ ಆರೋಗ್ಯಕ್ಕೂ ಉತ್ತಮವಂತೆ!