ನಟಿ ಕರೀನಾ ಕಪೂರ್ ಬಾಲಿವುಡ್​ನಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ

ಕರೀನಾ ಕಪೂರ್ ಬಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರು, ಟಾಪ್ ನಟನನ್ನು ಮದುವೆಯಾಗಿರುವ ಬಾಲಿವುಡ್ ಬೆಬೋ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ

ಕರೀನಾ ಕಪೂರ್ ಖಾನ್ ಬಾಲಿವುಡ್ ಟಾಪ್ ನಟಿಯಾಗಿ ಮಿಂಚಿದ್ರು

ಮದುವೆಯಾದ ಬಳಿ ಬಣ್ಣದ ಲೋಕದಿಂದ ದೂರ ಉಳಿದ ಕರೀನಾ ಕಪೂರ್, ಎರಡು ಮಕ್ಕಳ ತಾಯಿಯಾಗಿದ್ದಾರೆ. ಮಕ್ಕಳ ಪೋಷಣೆಯಲ್ಲಿ ಬ್ಯುಸಿ ಆಗಿದ್ದಾರೆ

Silk Smitha: ಸಿಲ್ಕ್ ಸ್ಮಿತಾ ಬಯೋಪಿಕ್! ಬೋಲ್ಡ್ ಬ್ಯೂಟಿಯ ಪಾತ್ರ ಮಾಡ್ತಿರೋ ನಾಯಕಿ ಯಾರು?

ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡ ಕರೀನಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ನಟ ಕರೀನಾ ಕಪೂರ್ ಗ್ರೇ ಕಲರ್ ಪಲ್ಲಾಜೊ ಮತ್ತು ರೆಡ್ ಕಲರ್ ಬ್ಲೇಜರ್ ಟಾಪ್ ಧರಿಸಿದ್ದಾರೆ

ಸಿಂಪಲ್ ಮೇಕಪ್ ಮಾಡಿಕೊಂಡಿರುವ ಕರೀನಾ ಕಪೂರ್ ಬನ ಹೇರ್ ಸ್ಟೈಲ್ನೊಂದಿಗೆ ಸಖತ್ ಸರಳವಾಗಿ ಕಾಣಿಸಿಕೊಂಡಿದ್ದಾರೆ

 ಫೋಟೋಗಳಿಗೆ ಚೆಂದದ ನಗೆಬೀರಿದ್ದಾರೆ. ಬೇಬೋ ಫ್ಯಾನ್ಸ್ ಹೊಸ ಲುಕ್ಗೆ ಸೂಪರ್ ಅಂತಿದ್ದಾರೆ

ಇತ್ತೀಚಿನ 'ಜಾನೆ ಜಾನ್' ನಲ್ಲಿ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಥ್ರಿಲ್ಲರ್ ಚಿತ್ರದಲ್ಲಿ ಕರೀನಾ ಕಪೂರ್ ಪಾತ್ರವನ್ನು ಜನರು ಸಹ ಇಷ್ಟಪಟ್ಟಿದ್ದಾರೆ

ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಐಷಾರಾಮಿ ಜೀವನವನ್ನೇ ನಡೆಸುತ್ತಿದ್ದು, ದುಬಾರಿ ವಸ್ತುಗಳು ನಟಿಯ ಲಿಸ್ಟ್ ನಲ್ಲಿದೆ

ಕರೀನಾ ಕಪೂರ್ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದು, ಇದರಲ್ಲಿ 'ಆಡಿ ಕ್ಯೂ7' ಮತ್ತು 'ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್' ಸೇರಿವೆ. ನಟಿಗೆ ದುಬಾರಿ ಕಾರು ಖರೀದಿಸುವ ಕ್ರೇಜ್ ಕೂಡ ಇದೆ

ಮೊಸರು ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೇ, ಮಾನಸಿಕ ಆರೋಗ್ಯಕ್ಕೂ ಉತ್ತಮವಂತೆ!