ಕನ್ನಡದ ವಜ್ರಕಾಯ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ನಭಾ ನಟೇಶ್ ಸಿನಿಮಾ ಆಫರ್ ಗಾಗಿ ಕಾಯ್ತಿದ್ದಾರೆ

ಹೊಸ ಹೊಸ ಫೋಟೋಶೂಟ್​ಗಳ ಮೂಲಕ ಮಿಂಚುತ್ತಿದ್ದಾರೆ

ನಭಾ ನಟೇಶ್​ ಲುಕ್​, ಹೇರ್​ ಸ್ಟೈಲ್ ಎಲ್ಲವೂ ಬದಲಾಗಿದೆ. ಹೊಸ ಲುಕ್​ನೊಂದಿಗೆ ನಟಿ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ

ಯಾವ ಸಿನಿಮಾಗಾಗಿ ಈ ಅವತಾರ ತಾಳಿದ್ದೀರಾ ನಭಾ ನಟೇಶ್? ಎಂದು ಫ್ಯಾನ್ಸ್ ಪ್ರಶ್ನೆ ಮಾಡ್ತಿದ್ದಾರೆ

ರೊಮ್ಯಾಂಟಿಕ್ ಮೂಡ್​ನಲ್ಲಿ ಫೋಟೋಶೂಟ್, ನಟಿಯ ಪೋಸ್ಟ್ ವೈರಲ್

ನಟಿ ನಭಾ ನಟೇಶ್ ಅವರು 2015ರಲ್ಲಿ ರಿಲೀಸ್ ಆದ ಕನ್ನಡದ ‘ವಜ್ರಕಾಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು

2019ರಲ್ಲಿ ರಿಲೀಸ್ ಆದ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮತ್ತಷ್ಟು ಜನಪ್ರಿಯತೆ ಪಡೆದರು. ಇದೀಗ ಲೇಟೆಸ್ಟ್ ಫೋಟೋಶೂಟ್ ಮೂಲಕ ಮಿಂಚಿದ್ದಾರೆ

ಐಸ್ಮಾರ್ಟ್ ಶಂಕರ್ ಯಶಸ್ಸಿನ ನಂತರ, ನಭಾ ನಟೇಶ್ ಅವರು ರವಿತೇಜಾ ಅವರೊಂದಿಗೆ ಡಿಸ್ಕೋ ರಾಜಾ ಚಿತ್ರದಲ್ಲಿ ನಟಿಸಿದ್ದಾರೆ

ನಭಾ ಅವರು ತಮ್ಮ 19 ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ನಭಾ ನಟೇಶ್ ಕಾಲಿಟ್ಟರು. ಯಶಸ್ಸಿನ ಹಾದಿಯಲ್ಲೇ ಸಾಗಿದ್ದಾರೆ. ಹಿಟ್ ಚಿತ್ರಗಳನ್ನು ನೀಡಿದ್ದಾರೆ

ಲಂಡನ್‌‌ನಲ್ಲಿ ಗಿಲ್‌ ರೋಮಿಂಗ್! ಸಾರಾ ಬದಲಿಗೆ ಮತ್ತೊಬ್ಬ ನಾಯಕಿ ಜೊತೆ ಪ್ರಿನ್ಸ್‌ ಮಸ್ತಿ!

ಕಳೆದ ವರ್ಷ ಅಪಘಾತಕ್ಕೆ ಒಳಗಾಗಿದ್ದ ನಟಿ ನಭಾ ನಟೇಶ್​ ಅಪಘಾತದಿಂದ ತನಗೆ ತುಂಬಾ ಕಷ್ಟವಾಗಿತ್ತು ಎಂದು ಹೇಳಿಕೊಂಡಿದ್ರು

ಕಳೆದ ವರ್ಷ ಸಂಭವಿಸಿದ ಅಪಘಾತದಿಂದ ಎಡ ಭುಜಕ್ಕೆ ತೀವ್ರ ಪೆಟ್ಟಾಗಿತ್ತು ಎಂದು ಅಭಿಮಾನಿಗಳಿ ಪತ್ರ ಸಹ ಬರೆದಿದ್ರು, ಈ ಸಿನಿಮಾ ಆಫರ್​ಗಾಗಿ ಕಾಯ್ತಿದ್ದಾರೆ

ಸ್ಮಾರ್ಟ್ ಶಂಕರ್ ಚಿತ್ರದ ನಂತರ ಟಾಲಿವುಡ್​ನಲ್ಲಿ ನಭಾ ಮಿಂಚಿದ್ರು. ನಿರ್ಮಾಪಕರು ಕೂಡ ನಭಾ ಡೇಟ್​ಗಾಗಿ ಕಾಯುತ್ತಿದ್ದರು

 ನಭಾ ನಟೇಶ್ ಈಗಾಗಲೇ ರವಿತೇಜ, ಬೆಲ್ಲಂಕೊಂಡ ಶ್ರೀನಿವಾಸ್ ಸೇರಿದಂತೆ ಹಲವು ನಾಯಕರಿಗೆ ಜೋಡಿಯಾಗಿದ್ದಾರೆ

ಡಿವೋರ್ಸ್ ರೂಮರ್ಸ್​​ಗೆ ಬ್ರೇಕ್ ಹಾಕಿದ ಐಶ್ವರ್ಯಾ ರೈ! ಬಚ್ಚನ್​ ಫ್ಯಾಮಿಲಿ ಜೊತೆ ಹ್ಯಾಪಿ ಟೈಮ್​