ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ಬೋಲ್ಡ್‌ ಪಾತ್ರಗಳ ಮೂಲಕವೇ ಫೇಮಸ್ ಆಗಿದ್ದ ನಟಿ ಸಿಲ್ಕ್ ಸ್ಮಿತಾ ಬಯೋಪಿಕ್ ಸಿದ್ಧವಾಗ್ತಿದೆ

ನಟಿ ಸಿಲ್ಕ್ ಸ್ಮಿತಾಳ ದುರಂತ ಬದುಕಿನ ಸಿನಿಮಾ ನಾಯಕಿ ಕೂಡ ಸಿಕ್ಕಿದ್ದು, ಫಸ್ಟ್‌ಲುಕ್‌ ರಿಲೀಸ್‌ ಆಗಿದೆ

ಕನ್ನಡ, ತೆಲುಗು, ತಮಿಳು  ಸಿನಿಮಾಗಳಲ್ಲಿ ಐಟಂ ಡಾನ್ಸರ್‌ ಆಗಿ ಕಾಣಿಸಿಕೊಂಡ ಸಿಲ್ಕ್‌ ಸ್ಮಿತಾ. ಈಗ ಇದ್ದಿದ್ದರೆ ಅವರಿಗೆ 63 ವರ್ಷವಾಗುತ್ತಿತ್ತು

ದುರಂತ ಅಂತ್ಯ ಕಂಡ ಸಿಲ್ಕ್ ಸ್ಮಿತಾ ಜೀವನ ಚರಿತ್ರೆ ಸಿನಿಮಾ ಆಗಿ ತೆರೆ ಮೇಲೆ ಬರ್ತಿದೆ

ಫ್ಯಾಷನ್ ವೀಕ್‌ನಲ್ಲಿ ಸಾನ್ಯಾ ಅಯ್ಯರ್; ಸ್ಟೈಲಿಶ್​ ಡ್ರೆಸ್ ತೊಟ್ಟು ಮಿಂಚಿದ ಬೋಲ್ಡ್ ಬೆಡಗಿ!

ಸಿಲ್ಕ್ ಸ್ಮಿತಾ ಸಿನಿಮಾದಲ್ಲಿ ಕುಣಿದ್ರೆ ಚಿತ್ರ ಸೂಪರ್ ಹಿಟ್ ಎನ್ನುವ ಕಾಲವೊಂದಿತ್ತು. ಈಕೆಯ ಡ್ಯಾನ್ಸ್ ನೋಡಲೆಂದೇ ಜನ ಥಿಯೇಟರ್​ಗೆ ಹೋಗ್ತಿದ್ರು. ಸಿಲ್ಕ್ ಸ್ಮಿತಾ ಕ್ರೇಜ್​ ಹೆಚ್ಚುತ್ತಿರುವಾಗಲೇ ನಟಿ ಆತ್ಮಹತ್ಯೆಗೆ ಶರಣಾದ್ರು 

ಸಿಲ್ಕ್ ಸ್ಮಿತಾ ಆದ ವಿಜಯಲಕ್ಷ್ಮಿ ವಡ್ಲಪಟ್ಲ 1981ರಲ್ಲಿ ತಮಿಳು ಸಿನಿಮಾ ವಂಡಿಚಕ್ಕರಂದಲ್ಲಿ ಸಿಲ್ಕ್ ಪಾತ್ರದಿಂದ ಮೊದಲು ಬಾರಿಗೆ ಗಮನ ಸೆಳೆದರು

ಈ ಚಿತ್ರದಲ್ಲಿ ಸಿಲ್ಕ್ ಎಂಬ ಹುಡುಗಿಯ ಪಾತ್ರವನ್ನು ನಿರ್ವಹಿಸಿದರು

ಸಿನಿಮಾ ಹಿಟ್ ಆದ ಬಳಿಕ ವಿಜಯಕ್ಷ್ಮಿ ಲಕ್ ಬದಲಾಯ್ತು ನಟಿ ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾ ಅಂತಾನೇ ಫೇಮಸ್ ಆದರು

ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಎಲ್ಲಾ ನಾಯಕ ನಟರೊಂದಿಗೆ ಸಿಲ್ಕ್ ಸ್ಮಿತ್ ಆಗಿ ನಟಿಸಿದ್ದಾರೆ

 ಸೆಪ್ಟೆಂಬರ್ 23, 1996 ರಂದು ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದರು

ಸದ್ಯ ಸಿಲ್ಕ್ ಸ್ಮಿತಾ ಜೀವನ ಚರಿತ್ರೆ ಬಯೋಪಿಕ್ ಆಗಿ ತಯಾರಾಗುತ್ತಿದೆ. ಇದನ್ನು ಜಯರಾಮ್ ನಿರ್ದೇಶನ ಮಾಡಲಿದ್ದಾರೆ. ಸಿಲ್ಕ್ ಸ್ಮಿತಾ ಹುಟ್ಟು ಹಬ್ಬದ ದಿನ ಸಿನಿಮಾ ಫಸ್ಟ್ ಲುಕ್ ಸಹ ರಿಲೀಸ್ ಆಗಿದೆ

ಫಸ್ಟ್​ ಲುಕ್ ನೋಡಿದ ಮೇಲೆ ಚಂದ್ರಿಕಾ ಕೂಡ ಸಿಲ್ಕ್​ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ.

ರೊಮ್ಯಾಂಟಿಕ್ ಮೂಡ್​ನಲ್ಲಿ ಫೋಟೋಶೂಟ್, ನಟಿಯ ಪೋಸ್ಟ್ ವೈರಲ್