ಮದುವೆಗೆ ರೆಡಿಯಾದ್ರಾ ಮೈನಾ ಬೆಡಗಿ Nithya Menen?

ಕೋಟಿಗೊಬ್ಬ ಚಿತ್ರ ಖ್ಯಾತಿಯ ನಟಿ ನಿತ್ಯಾ ಮೆನನ್ ಮದುವೆಗೆ ರೆಡಿ ಅದ್ರೇ?

ಈಗೀನ ಫೋಟೋ ನೋಡಿದ್ರೆ ಅದೇ ಫೀಲ್ ಬರುತ್ತಿದೆ

ಮದುಮಗಳ ರೀತಿ ನಿತ್ಯಾ ಅಲಂಕಾರ ಮಾಡಿಕೊಂಡಿದ್ದಾರೆ. ವಿವಿಧ ರೀತಿಯ ಭಾವನೆಗಳನ್ನೂ ವ್ಯಕ್ತಪಡಿಸಿದ್ದಾರೆ

ಈ ಎಲ್ಲ ಭಾವನೆಗಳನ್ನ ಇದೀಗ ಈ ವಿಶೇಷ ಫೋಟೋಗಳಲ್ಲೂ ನೋಡಬಹುದು

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ನಿತ್ಯಾ ಮೆನನ್ ಮದುವೆ ಬಗ್ಗೆ ಒಂದು ಕುತೂಹಲ ಇದ್ದೇ ಇದೆ

ಸಿನಿ ಪ್ರೇಮಿಗಳು, ಗಾಸಿಪ್ ವೀರರಿಗೆ, ನಿತ್ಯಾ ಫ್ಯಾನ್ಸ್‌ ಎಲ್ಲರೂ ಇದನ್ನ ಎದುರು ನೋಡುತ್ತಿದ್ದಾರೆ

ಆದರೂ ನಿತ್ಯಾ ಅದ್ಯಾಕೋ ಇನ್ನೂ ಕರಿಯರ್ ಅಂತಲೇ ಬ್ಯಾಚ್ಯೂಲರ್ ಆಗಿದ್ದಾರೆ

ನಿತ್ಯಾ ಮನೆನ್ ತಮ್ಮ ಸಿನಿಮಾ ಜೀವನದಲ್ಲಿ ಸದ್ಯ ಒಂದರೆಡು ಸಿನಿಮಾ ಒಪ್ಪಿದ್ದಾರೆ

ಅದರಲ್ಲಿ ಈ ವರ್ಷ ಮಲೆಯಾಳಂನ ಕೋಲಾಂಬಿ ಸಿನಿಮಾ ಇದೆ

ಮುಂದಿನ ವರ್ಷದ ಲೆಕ್ಕದಲ್ಲಿ ತಮಿಳಿನ ಕಡಲಿಕ್ಕ ನೆರಮಿಲ್ಲೈ ಅನ್ನುವ ಚಿತ್ರ ಇದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!