Yash-19 ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಹೀರೋನಾ? ವಿಲನ್ನಾ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ Yash-19 ಸಿನಿಮಾದ ಟೈಟಲ್ ರಿವೀಲ್ ಆಗುತ್ತದೆ.

ಕೆಜಿಎಫ್ ಚಿತ್ರದಲ್ಲಿ ಯಶ್ ಪಾತ್ರಕ್ಕೆ ಎರಡು ರೀತಿಯ ಶೇಡ್ ಇತ್ತು.

Yash-19 ಚಿತ್ರದಲ್ಲಿ ಯಶ್ ಹೀರೋ ಆಗಿರ್ತಾರೆ ಅನ್ನುವ ನಂಬಿಕೆ ಮೂಡಿಸಿತ್ತು.

ಯಶ್ ಪಾತ್ರಕ್ಕೆ ಇಲ್ಲಿ ಗ್ರೇ ಟಚ್ ಇದೆ ಅನ್ನೋದೇ ಒಟ್ಟು ಸುದ್ದಿಯ ತಿರುಳಾಗಿದೆ.

Yash-19 ಸಿನಿಮಾದಲ್ಲಿ ಭಾರೀ ಅಬ್ಬರದ ಆ್ಯಕ್ಷನ್

ದೊಡ್ಡಮಟ್ಟದಲ್ಲಿಯೇ ಆ್ಯಕ್ಷನ್ ಸೀನ್‌ಗಳುYash-19 ಸಿನಿಮಾದಲ್ಲಿ ಇರುತ್ತವೆ.

ಹಾಲಿವುಡ್‌ನ ಆ್ಯಕ್ಷನ್ ಮಾಸ್ಟರ್, ಆ್ಯಕ್ಷನ್ ಡೈರೆಕ್ಷನ್ ಮಾಡುತ್ತಾರೆ ಅನ್ನುವ ಸುದ್ದಿಜೋರಾಗಿದೆ.

ಯಶ್ ತಮ್ಮ ಚಿತ್ರಗಳ ಕಥೆಯನ್ನ ಅಳೆದು, ತೂಗಿಯೇ ಆಯ್ಕೆ ಮಾಡುತ್ತಾರೆ.

ದಿ ಬೆಸ್ಟ್ ಅನಿಸೋ ಸ್ಕ್ರಿಪ್ಟ್ ಅನ್ನ ಯಶ್ ಇದೀಗ ಫೈನಲ್ ಮಾಡಿದ್ದಾರೆ.

ದೇವರ ಸಿನಿಮಾದಿಂದ ಬಿಗ್ ಅಪ್ಡೇಟ್!