ಟೊಮೆಟೊಗಳನ್ನು ಸಂಗ್ರಹಿಸಲು, ಅವುಗಳನ್ನು ಅರಿಶಿನ ನೀರಿನಲ್ಲಿ ತೊಳೆಯುವ ಅಭ್ಯಾಸವನ್ನು ಮಾಡಿಕೊಳ್ಳಿ

ಟೊಮೆಟೊವನ್ನು ಅರಿಶಿನ ನೀರಿನಲ್ಲಿ ತೊಳೆದು ಒಣಗಿಸಿ. ಹೀಗೆ ಮಾಡುವುದರಿಂದ ಟೊಮೆಟೊ ಬೇಗ ಕೆಡದೇ ತಾಜಾತನದಿಂದ ಕೂಡಿರುತ್ತದೆ

ಟೊಮೆಟೊವನ್ನು ಹೆಚ್ಚು ತಾಜಾವಾಗಿಡಲು ಅರಿಶಿನ ನೀರು ಉತ್ತಮವಾಗಿದೆ

ಪೊಟ್ಯಾಸಿಯಮ್, ವಿಟಮಿನ್ ಬಿ, ಇ ಮತ್ತು ಇತರ ಪೋಷಕಾಂಶಗಳನ್ನು ಟೊಮೆಟೊ ಹೊಂದಿದೆ

ಮನೆಯಲ್ಲಿ ಹಲ್ಲಿ ಕಾಟ ಜಾಸ್ತಿ ಇದ್ಯಾ? ಹೀಗೆ ಮಾಡಿ, ಒಂದೇ ಒಂದು ಇರಲ್ಲ!

ಟೊಮೆಟೊ ಆರೋಗ್ಯಕ್ಕೆ ಮತ್ತು ಚರ್ಮಕ್ಕೆ ಹಲವು ರೀತಿಯಲ್ಲಿ ಒಳ್ಳೆಯದು. ಆದರೆ ಎಷ್ಟೋ ಬಾರಿ ಮಾರುಕಟ್ಟೆಯಿಂದ ತಂದ ಟೊಮೆಟೊ ಬೇಗ ಹಾಳಾಗುತ್ತದೆ

ಹಾಗಾಗಿ ಟೊಮೆಟೊವನ್ನು ಸರಿಯಾಗಿ ಶೇಖರಿಸಿಡುವುದು ಬಹಳ ಮುಖ್ಯ. ಸದ್ಯ ನಾವಿಂದು ಟೊಮೆಟೊವನ್ನು ಶೇಖರಿಸಿಡಲು ಸರಿಯಾದ ವಿಧಾನ ಯಾವುದು ಎಂದು ತಿಳಿಸುತ್ತೇವೆ

ಅರಿಶಿನ ನೀರಿನಲ್ಲಿ ತೊಳೆಯಿರಿ: ಟೊಮೆಟೊಗಳನ್ನು ಸಂಗ್ರಹಿಸಲು, ಅವುಗಳನ್ನು ಅರಿಶಿನ ನೀರಿನಲ್ಲಿ ತೊಳೆಯುವ ಅಭ್ಯಾಸವನ್ನು ಮಾಡಿಕೊಳ್ಳಿ

ಹೀಗೆ ಮಾಡುವುದರಿಂದ ಟೊಮೆಟೊ ಬೇಗ ಕೆಡದೇ ತಾಜಾತನದಿಂದ ಕೂಡಿರುತ್ತದೆ. ಟೊಮೆಟೊವನ್ನು ಹೆಚ್ಚು ತಾಜಾವಾಗಿಡಲು ಅರಿಶಿನ ನೀರು ಉತ್ತಮವಾಗಿದೆ

ಒಂದು ದಿನಕ್ಕೆ 12 ಸಾವಿರ ಬಾರಿ ಸೀನುತ್ತಾಳೆ ಈ ಯುವತಿ; ಈ ಗಂಭೀರ ಕಾಯಿಲೆ ಬಗ್ಗೆ ತಿಳಿದ್ರೆ ಬೆಚ್ಚಿ ಬೀಳ್ತೀರಿ!

ಟೊಮೆಟೊವನ್ನು ಪಾಲಿಥಿನ್ ಚೀಲದಲ್ಲಿ ಶೇಖರಿಸಿಟ್ಟರೆ ಅದು ಬೇಗನೆ ಕೆಡದೇ ಹೆಚ್ಚು ದಿನಗಳ ಕಾಲ ತಾಜಾವಾಗಿರುತ್ತದೆ

ರೆಫ್ರಿಜರೇಟ್ ಮಾಡಿ: ಟೊಮೆಟೊವನ್ನು ಹೆಚ್ಚು ಕಾಲ ತಾಜಾವಾಗಿಡಲು ನೀವು ಅವುಗಳನ್ನು ಯಾವಾಗಲೂ ಫ್ರಿಜ್ ನಲ್ಲಿಡಬೇಕು

ಕ್ಲೇ ಸಹ ಉಪಯುಕ್ತವಾಗಿದೆ: ದೀರ್ಘಕಾಲದವರೆಗೆ ಟೊಮೆಟೊಗಳನ್ನು ಸಂಗ್ರಹಿಸಲು ನೀವು ಮಣ್ಣಿನ ಡಬ್ಬಿಯ ಸಹಾಯವನ್ನು ತೆಗೆದುಕೊಳ್ಳಬಹುದು

ಟೊಮೆಟೊವನ್ನು ಈ ರೀತಿ ಮಣ್ಣಿನಲ್ಲಿ ಸಂಗ್ರಹಿಸಿದರೆ, ಅದು ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ ಮತ್ತು ಕೆಡುವುದಿಲ್ಲ

Mumbai ಮಹಿಳೆಗೆ 16 ತಿಂಗಳಲ್ಲಿ 5 ಬಾರಿ ಹೃದಯಾಘಾತ, ವೈದ್ಯರಿಗೇ ಒಗಟಾದ ಪ್ರಕರಣ!