ಚಳಿಗಾಲದಲ್ಲಿ ಕಿತ್ತಳೆ ಹಣ್ಣು ತಿನ್ನೋದು ಒಳ್ಳೇದಾ? ಕೆಟ್ಟದ್ದಾ?

ಕಿತ್ತಳೆ ಹಣ್ಣು ವಿಟಮಿನ್ ಸಿ ಭರಿತ ಹಣ್ಣಾಗಿದ್ದು, ಸಾಕಷ್ಟು ಆರೋಗ್ಯಕರ ಲಾಭ ಹೊಂದಿದೆ

ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ತಿನ್ನೋದು ಒಳ್ಳೆಯದು ಎಂದು ಹೇಳಲಾಗುತ್ತದೆ

ಇದು ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ಆರೋಗ್ಯಕರ ಜೀವಕೋಶದ ಬೆಳವಣಿಗೆಗೆ ಸಹಾಯ ಮಾಡುತ್ತದೆ

ಲಿಫ್ಟ್ ನಲ್ಲಿ ಕಿಯಾರಾ ಅಡ್ವಾಣಿಯ ಗ್ಲಾಮರಸ್ ಫೋಟೋಶೂಟ್!

ಇದನ್ನೂ ಓದಿ
Opening
https://kannada.news18.com/photogallery/entertainment/game-changer-actress-kiara-advani-looks-stunning-in-her-latest-lift-photoshoot-pics-goes-viral-pvn-1473974.html
ಕಿತ್ತಳೆ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಕಿತ್ತಳೆ ಹಣ್ಣಿನಲ್ಲಿರುವ ಹೆಚ್ಚಿನ ಪೊಟ್ಯಾಸಿಯಮ್ ಅಂಶ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ

ಕಿತ್ತಳೆ ಹಣ್ಣಿನ ಸೇವನೆ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ

ಟಗರು ಪುಟ್ಟಿ ಸಖತ್ ಪೋಸ್!
ಟಗರು ಪುಟ್ಟಿ ಸಖತ್ ಪೋಸ್!
ಇದನ್ನೂ ಓದಿ
Opening
https://kannada.news18.com/photogallery/entertainment/kannada-actress-manvita-kamath-latest-photos-goes-viral-rvj-dvp-1477103.html
ಕಿತ್ತಳೆ ಹಣ್ಣು ಅತ್ಯಧಿಕ ಫೈಬರ್ ಹೊಂದಿದ್ದು, ತೂಕ ಇಳಿಸಲು ಸಹಕಾರಿಯಾಗಿದೆ

ಕಿತ್ತಳೆ ಹಣ್ಣಿನ ಸೇವನೆ
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಕಿತ್ತಳೆ ಹಣ್ಣಿನ ಸೇವನೆ
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಕಿತ್ತಳೆ ಹಣ್ಣನ್ನು ಅತಿಯಾಗಿ ತಿನ್ನುವುದು ಮೂತ್ರಪಿಂಡದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ

ಅಲರ್ಜಿ ಸಮಸ್ಯೆ ಇರುವವರು ಕಿತ್ತಳೆಯಂತಹ ಹುಳಿ ಹಣ್ಣುಗಳನ್ನು ತಿಂದರೆ ಅಲರ್ಜಿ ಹೆಚ್ಚಾಗಬಹುದು

ಮುಂಗಾರು ಮಳೆ ಮನೆಯಲ್ಲಿ ಪೂಜಾ ಗಾಂಧಿ!
ಮುಂಗಾರು ಮಳೆ ಮನೆಯಲ್ಲಿ ಪೂಜಾ ಗಾಂಧಿ!
ಇದನ್ನೂ ಓದಿ
Opening
https://kannada.news18.com/news/entertainment/mugaru-male-pooja-gandhi-visited-mungaru-male-movie-house-at-sakaleshpur-rvj-dvp-1476937.html