ಟಗರು ಪುಟ್ಟಿ ಸಖತ್ ಪೋಸ್! ಮಾನ್ವಿತಾ ಲುಕ್ ನೋಡಿ ಪಡ್ಡೆ ಹುಡುಗರೇ ಸುಸ್ತು
ಮಾನ್ವಿತಾ ಕಾಮತ್ ಸಖತ್ ಗ್ಲಾಮರಸ್ ಫೋಟೋ ಶೂಟ್ ಮಾಡಿಸಿದ್ದಾರೆ.
ಸ್ಪೆಷಲ್ ಆಗಿಯೇ ಪೋಸ್ ಕೊಟ್ಟು ಸಿಕ್ಕಾಪಟ್ಟೆ ಗ್ಲಾಮರಸ್ ಆಗಿಯೇ ಕಾಣಿಸುತ್ತಿದ್ದಾರೆ.
ಅಷ್ಟೇ ಸುಂದರವಾಗಿಯೂ ಮಾನ್ವಿತಾ ಕಾಮತ್ ಇಲ್ಲಿ ಕಾಣಿಸಿಕೊಂಡಿದ್ದಾರೆ.
ಮಾನ್ವಿತಾ ಕಾಮತ್ ಇಲ್ಲಿ ಜೀನ್ಸ್ ಶಾರ್ಟ್ ಧರಿಸಿದ್ದಾರೆ.
ಸ್ಪೋಡ್ಸ್ ಬ್ರಾ ರೀತಿ ಮೇಲುಡುಗೆ ತೊಟ್ಟು ಇನ್ನಷ್ಟು ಹಾಟ್ ಅನಿಸುತ್ತಿದ್ದಾರೆ.
ಮಾನ್ವಿತಾ ಇತ್ತೀಚಿಗೆ ಸಖತ್ ಕೂಲ್ ಫೋಟೋ ಶೂಟ್ಗಳನ್ನ ಮಾಡಿಸುತ್ತಿದ್ದಾರೆ.
ಮಾನ್ವಿತಾ ಕಾಮತ್ ಸದ್ಯ ಕ್ಯಾಪ್ಚರ್ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ.
ಮಾನ್ವಿತಾ ಕಾಮತ್ ರಾಜಸ್ಥಾನ್ ಡೈರೀಸ್ ಸಿನಿಮಾ ಮಾಡಿದ್ದಾರೆ.
ಹೊಸ ರೀತಿಯ ಫೋಟೋ ಶೂಟ್ಗಳಿಂದಲೇ ಅತಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.
ವೈಷ್ಣವಿ ಸೀರೆ ಲುಕ್
ನೋಡಿ ನೆಟ್ಟಿಗರು ಫಿದಾ
ಇಲ್ಲಿದೆ ಓದಿ.