ವೈಷ್ಣವಿ ಸೀರೆ ಲುಕ್ ನೋಡಿ ನೆಟ್ಟಿಗರು ಫಿದಾ!

ವೈಷ್ಣವಿ ಗೌಡ ಸಾಂಪ್ರದಾಯಿಕವಾಗಿ ರೆಡಿಯಾಗಿದ್ದಾರೆ.

ವೈಷ್ಣವಿ ಸೀರೆಯ ಫೋಟೋಸ್ ನೋಡಿ ಪಡ್ಡೆ ಹುಡುಗರು ಕಳೆದೇ ಹೋಗಿದ್ದಾರೆ.

ನಟಿ ಸುಂದರವಾದ ಕೇಸರಿ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.

ವೈಷ್ಣವಿ ಫೊಟೋಸ್ ಈಗ ವೈರಲ್ ಆಗುತ್ತಿವೆ.

ನಟಿ ಸಾಂಪ್ರದಾಯಿಕ ಹಾಗೂ ಮಾಡರ್ನ್ ಲುಕ್ ನಲ್ಲಿಯೂ ಸುಂದರವಾಗಿ ಕಾಣುತ್ತಾರೆ.

ಈ ಸಲ ಅವರು ಹಸಿರು ಬ್ಲೌಸ್ ಧರಿಸಿ ಆರೆಂಜ್ ಕಲರ್ ಸೀರೆಯಲ್ಲಿ ಸಖತ್ ಆಗಿ ಮಿಂಚಿದ್ದಾರೆ.

ನಟಿ ಸಿಂಪಲ್ ಆಗಿರುವ ಇಯರಿಂಗ್ಸ್ ಹಾಗೂ ನೆಕ್ಲೆಸ್ ಧರಿಸಿದ್ದರು.

ವೈಷ್ಣವಿ ಅವರ ಫೋಟೋಗಳು ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.

ವೈಷ್ಣವಿ ಗೌಡ ಅವರು ಈಗ ಸೀತಾರಾಮ ಧಾರಾವಾಹಿಯಲ್ಲಿ ಸೀತೆಯಾಗಿದ್ದಾರೆ.

ಗೋವಾದಲ್ಲಿ ರಾಮಚಾರಿ ಹೆಂಡ್ತಿ, ಚಾರು ಮೇಡಂ ಲುಕ್ ನೋಡ್ರಪ್ಪಾ!