ಬಾಡಿಕಾನ್ ಪಾರ್ಟಿ
ಡ್ರೆಸ್ ನಲ್ಲಿ ಬಾಲಿವುಡ್ ಬಳುಕುವ ಬಳ್ಳಿ
ನೋರಾ ಫತೇಹಿ ಬಾಲಿವುಡ್ ನ ಬಳುಕುವ ಬಳ್ಳಿ ಎಂದೇ ಫೇಮಸ್.
ಇವರು ಬಾಡಿ ಬೆಂಡ್ ಮಾಡುವ ರೀತಿಗೆ ಡ್ಯಾನ್ಸ್ ಸ್ಟಾರ್ಸ್ ಕಣ್ಣರಳಿಸಿ ನೋಡ್ತಾರೆ.
ನೋರಾ ಫತೇಹಿ ಎಂಬುದು ಸಿನಿಮಾ ಅಭಿಮಾನಿಗಳಿಗೆ ಅದರಲ್ಲೂ ನೃತ್ಯ ಪ್ರಿಯರಿಗೆ ಪರಿಚಿತ ಹೆಸರು.
ಡ್ಯಾನ್ಸರ್, ಮಾಡೆಲ್, ಗಾಯಕಿ, ನಟಿ, ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸಿದ್ದಾರೆ.
ನಟಿ ತನ್ನ ಟ್ರೆಂಡಿ ಫೋಟೋ ಶೂಟ್ಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್.
ಬಾಲಿವುಡ್ ನಲ್ಲೂ ತನ್ನ ಶಕ್ತಿ ತೋರಿಸಿರುವ ಈ ಚೆಲುವೆ ತೆಲುಗು ಪ್ರೇಕ್ಷಕರಿಗೂ ಪರಿಚಿತ.
ಹಾಟ್ ಹಾಡುಗಳ ಮೂಲಕ ಬಿ-ಟೌನ್ ನಲ್ಲಿ ಕ್ರೇಜ್ ಹುಟ್ಟು ಹಾಕಿದ್ದ ನೋರಾ.
ಅಂದು ಸತ್ಯಮೇವ ಜಯತೇ 2 ಚಿತ್ರದ ಕುಸೂ ಕುಸೂ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.
ನೋರಾ ಫತೇಹಿ ತಮ್ಮ ವಿಶಿಷ್ಟ ನೃತ್ಯದ ಮೂಲಕ ಹುಡುಗರನ್ನು ಬೆರಗುಗೊಳಿಸಿದ್ದಾರೆ.
ಹಸಿರಿನ ಮಧ್ಯೆ ಗ್ಲಾಮರಸ್ ಲುಕ್! ಕಾಜಲ್ ಬ್ಯೂಟಿ
ಇಲ್ಲಿದೆ ಓದಿ.