ಹಾಯ್ ನಾನಾ ಸಿನಿಮಾ ಹಿಟ್ ಖುಷಿಯಲ್ಲಿ Mrunal Thakur!

ಟಾಲಿವುಡ್‍ನಲ್ಲಿ ನಟಿ ಮೃಣಾಲ್ ಠಾಕೂರ್‍‍ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿದ್ದಾರೆ

ವೈಟ್ ಕ್ರಾಪ್‍ ಟಾಪ್‍ ತೊಟ್ಟು ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ

ಮೃಣಾಲ್‍ ಸ್ಟೈಲಿಶ್‍ ಡ್ರೆಸ್ ತೊಟ್ಟು ಪೋಸ್‍ ಕೊಟ್ಟಿದ್ದಾರೆ

ನೀವು ಈ ಡ್ರೆಸ್‍ನಲ್ಲಿ ಸಿಂಡ್ರೆಲ್ಲಾ ಹಾಗೆ ಕಾಣಿಸುತ್ತಿದ್ದೀರ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಸೀತಾ ರಾಮಂ ಸಿನಿಮಾ ಮೂಲಕ ಫೇಮಸ್ ಆದ ನಟಿ ಮೃಣಾಲ್ ಠಾಕೂರ್‍‍ಗೆ ಅಪಾರ ಅಭಿಮಾನಿ ಬಳಗವಿದೆ

ನಟ ನಾನಿ ಜೊತೆ ಹಾಯ್ ನಾನಾ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿದ್ದಾರೆ

ಈ ಸಿನಿಮಾ ಸಧ್ಯಕ್ಕೆ ಎಲ್ಲೆಡೆ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ

ಹಾಯ್ ನಾನಾ ಸಿನಿಮಾ ಅಪ್ಪ ಮಗಳ ರಿಲೇಷನ್ ಬಗ್ಗೆ ಹೇಳಳಾಗುತ್ತದೆ

ಸಿನಿಮಾದಲ್ಲಿ ಎಮೋಷನಲ್ ಸಿನ್ಸ್ ಹೆಚ್ಚಿದ್ದು, ನೋಡುಗರಿಗೆಲ್ಲಾ ತುಂಬಾ ಕನೆಕ್ಟ್ ಆಗಿದೆ

ಸದ್ಯ ಪ್ರೇಕ್ಷಕರಿಗೆ ಇ ಸಿನಿಮಾ ಬಹಳ ಇಷ್ಟವಾಗಿದ್ದು, ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!