ಬಾತ್ ಟಬ್ ನಲ್ಲಿ ಕೂತು ಬಗೆ ಬಗೆ ಪೋಸ್ ಕೊಟ್ಟ ತುಪ್ಪದ ಬೆಡಗಿ!
ತುಪ್ಪದ ಬೆಡಗಿ ರಾಗಿಣಿ ಲುಕ್ಗೆ ಫ್ಯಾನ್ಸ್ ಬೋಲ್ಡ್
ತುಪ್ಪದ ಬೆಡಗಿ, ನಟಿ ರಾಗಿಣಿ ದ್ವಿವೇದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಬಾತ್ ಟಬ್ ನಲ್ಲಿ ಕುಳಿತು ನಟಿ ರಾಗಿಣಿ ದ್ವಿವೇದಿ ಬಗೆಬಗೆಯ ಪೋಸ್ ಕೊಟ್ಟಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳು ಹಂಚಿಕೊಂಡಿದ್ದಾರೆ.
ನಟಿ ರಾಗಿಣಿ ರಿಲ್ಯಾಕ್ಸ್ ಆಗಲು ಸ್ಪಾಗಳಲ್ಲಿ ಥೆರಪಿ ತೆಗೆದುಕೊಂಡಿದ್ದಾರೆ.
ಬಾತ್ ಟಬ್ ನಲ್ಲಿ ಕೂತ ತುಪ್ಪಾದ ಬೆಡಗಿಯ ಫೋಟೋಗೆ ಲೈಕ್ ಗಳ ಸುರಿಮಳೆಯಾಗಿದೆ.
ರಾಗಿಣಿ ದ್ವಿವೇದಿ ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಮಾಡೆಲ್ ಆಗಿ ಮಿಂಚುತ್ತಿದ್ರು.
2009 ರಲ್ಲಿ'ವೀರ ಮದಕರಿ' ಚಿತ್ರದಿಂದ ಮೂಲಕ ರಾಗಿಣಿ ಸಿನಿಪಯಣ ಆರಂಭಿಸಿದ್ರು.
ಕನ್ನಡದ ಬಹುತೇಕ ನಟರೊಂದಿಗೆ ರಾಗಿಣಿ ದ್ವಿವೇದಿ ತೆರೆ ಹಂಚಿಕೊಂಡಿದ್ದಾರೆ.
ಸೀರೆಯಲ್ಲಿ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟ ತಮನ್ನಾ!
ಇಲ್ಲಿದೆ ಓದಿ.