ಈ ಕಾಯಿಲೆ ಇರುವವರು ಬಿಯರ್ ಕುಡಿಯಲೇಬಾರದು!

ಆಲ್ಕೋಹಾಲ್ ಪ್ರಿಯರಿಗೆ ಒಂದು ಶಾಕಿಂಗ್ ನ್ಯೂಸ್ 

ಈ ಆರೋಗ್ಯ ಸಮಸ್ಯೆ ನಿಮಗಿದ್ದರೆ, ನೀವು ಅಪ್ಪಿತಪ್ಪಿಯೂ ಬಿಯರ್ ಕುಡಿಯಬಾರದು 

ಭಾರತಿ ವಿಷ್ಣುವರ್ಧನ್ ಆರೋಗ್ಯದಲ್ಲಿ ಏರುಪೇರು! ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಈ ಆರೋಗ್ಯ ಸಮಸ್ಯೆಗಳು ನಿಮಗಿದ್ದರೆ, ಬಿಯರ್ ಸೇವನೆಯಿಂದ ದೂರವಿರಿ

ಸಕ್ಕರೆ ಕಾಯಿಲೆ ಇರುವವರು ಬಿಯರ್ ಕುಡಿಯಬಾರದು 

ದೇಹದ ತೂಕ ಕಡಿಮೆ ಮಾಡಿಕೊಳ್ಳುತ್ತಿರುವವರು ಬಿಯರ್‌ನಿಂದ ದೂರವಿರಿ 

ಉದರ ಸಂಬಂಧಿ ಸಮಸ್ಯೆ ಇರುವವರು ಬಿಯರ್ ಸೇವಿಸದೆ ಇರುವುದು ಒಳ್ಳೆಯದು

ಸೀರೆಯಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟ ತಮನ್ನಾ! ಫೋಟೋಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಲಿವರ್ ಕಾಯಿಲೆ ಇರುವವರು ಸಾಧ್ಯವಾದಷ್ಟು ಬಿಯರ್‌ನಿಂದ ದೂರ ಉಳಿಯುವುದು ಒಳ್ಳೆಯದು

ಎದೆ ಉರಿ ಸಮಸ್ಯೆ ಇರುವವರು ಬಿಯರ್ ಸೇವನೆಯಿಂದ ದೂರ ಉಳಿದರೆ ಒಳ್ಳೆಯದು

ಈ ಎಲ್ಲಾ ಅರೋಗ್ಯ ಸಮಸ್ಯೆ ಇರುವವರು ಬಿಯರ್ ಸೇವನೆಯಿಂದ ದೂರ ಉಳಿಯುವುದು ಉತ್ತಮ 

ಮಿರ ಮಿರ ಮಿನುಗೋ ಡ್ರೆಸ್ ನಲ್ಲಿ ಮಿಂಚಿದ ಶ್ರೀಲೀಲಾ; ಫೋಟೋಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ