ಕೆಲವೊಮ್ಮೆ ಮೇಕ್ಅಪ್ ಮಾಡುವಾಗ ಕೆಲ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಮುಖ ಹಾಳಾಗುತ್ತದೆ

ಹಾಗಾಗಿ ಮೇಕ್ಅಪ್ ಮಾಡುವಾಗ ಮಾಡಬಾರದಾ ತಪ್ಪುಗಳು ಯಾವುದು ಎಂದು ತಿಳಿಯೋಣ ಬನ್ನಿ

ಫ್ಯಾಶನ್ ಲೋಕಕ್ಕೆ ಮಹಿಳೆಯರೇ ರಾಣಿಯರು. ಅವರು ಚ್ಯೂಸಿಯಾಗಿ ಆರಿಸಿಕೊಳ್ಳುವ ಪ್ರತಿಯೊಂದು ವಸ್ತು, ಉಡುಗೆ ಮತ್ತು ಸೌಂದರ್ಯ ವರ್ಧಕಗಳು ಪರ್ಫೆಕ್ಟ್ ಆಗಿರುತ್ತದೆ

ಯಾವುದೇ ಮಹಿಳೆಯಾಗಿರಲಿ ಅವರು ಸುಂದರವಾಗಿ ಕಾಣಿಸಿಬೇಕೆಂದು ಬಯಸುತ್ತಾರೆ

ಹಾಗಾಗಿ ಮೇಕ್ಅಪ್ ಹಚ್ಚಿಕೊಳ್ಳುತ್ತಾರೆ. ಆದರೆ ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಲು ಕೂಡ ಹಿಂಜರಿಯುವುದಿಲ್ಲ

 ಯಾವುದೇ ಪಾರ್ಟಿ ಅಥವಾ ಕೂಟದಲ್ಲಿ ಇತರರಿಗಿಂತ ಭಿನ್ನವಾಗಿ ಕಾಣಲು ಇಷ್ಟಪಡುತ್ತಾರೆ

ಸೌಂದರ್ಯ ಉತ್ಪನ್ನಗಳ ಆಯ್ಕೆ: ಜೀ ನ್ಯೂಸ್ ವರದಿ ಪ್ರಕಾರ, ಮೇಕಪ್ ಮಾಡುವಾಗ ಸೌಂದರ್ಯ ಉತ್ಪನ್ನಗಳ ಆಯ್ಕೆ ಬಹಳ ಮುಖ್ಯ

ನಿಮ್ಮ ಮುಖದ ಚರ್ಮ ಮತ್ತು ಆಕಾರಕ್ಕೆ ಅನುಗುಣವಾಗಿ ನೀವು ಕ್ರೀಮ್ ಅಥವಾ ಇತರ ವಸ್ತುಗಳನ್ನು ಆರಿಸಬೇಕು

Introverted Person ಮನಸ್ಸಲ್ಲಿ ಹೀಗೆಲ್ಲಾ ಬದಲಾಗುತ್ತಾ? ಇಲ್ಲಿದೆ ನೋಡಿ ಡೀಟೇಲ್ಸ್​

ಎಣ್ಣೆಯುಕ್ತ, ಶುಷ್ಕ ಮತ್ತು ಸಾಮಾನ್ಯ ಚರ್ಮಕ್ಕಾಗಿ ವಿವಿಧ ಕಿಟ್ಗಳನ್ನು ಬಳಸುವುದು ಅವಶ್ಯಕ

ಒಣ ತ್ವಚೆಗೆ ಮೇಕಪ್ ಮಾಡಬೇಡಿ: ಒಣ ತ್ವಚೆಯ ಮೇಲೆಯೇ ಮೇಕಪ್ ಮಾಡುವುದರಿಂದ ನಿಮಗೆ ಹಾನಿಯುಂಟಾಗಬಹುದು. ಏಕೆಂದರೆ ಇದು ಮುಖದ ಹೊಳಪನ್ನು ಕಡಿಮೆ ಮಾಡುತ್ತದೆ

ಪದೇ ಪದೇ ಫೇಸ್ ವಾಶ್: ಮೇಕಪ್ ಮಾಡುವ ಮುನ್ನ ನಿಮ್ಮ ಮುಖವನ್ನು ತೊಳೆಯುವುದು ಉತ್ತಮ ಅಭ್ಯಾಸ. ಆದರೆ ಆಗಾಗ್ಗೆ ಫೇಸ್ ವಾಶ್ ಮಾಡುವುದನ್ನು ತಪ್ಪಿಸಿ

ಕನ್ಸೀಲರ್ ಬಳಸಿ: ಮೇಕಪ್ ಮಾಡುವಾಗ ಕ್ಲೆನ್ಸರ್ ಅನ್ನು ಬಳಸುವುದರಿಂದ ಮುಖದ ಮೇಲಿನ ಕಲೆಗಳು ಮರೆಯಾಗುತ್ತವೆ. ಆದರೆ ಕನ್ಸೀಲರ್ ಅನ್ನು ಅತಿಯಾಗಿ ಬಳಸಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ

ಜಸ್ಟ್​ 5 ದಿನದಲ್ಲಿ 3 ಕೆಜಿ ತೂಕ ಇಳಿಸುತ್ತೆ ಈ ಆಪಲ್​; ಶಾಕ್​ ಆಗ್ಬೇಡಿ ಈ ಸುದ್ದಿ ನೋಡಿ!