ನೋರಾ ಫತೇಹಿ ಬಾಲಿವುಡ್​ನ ಬಳುಕುವ ಬಳ್ಳಿ ಎಂದೇ ಫೇಮಸ್

ಇವರು ಬಾಡಿ ಬೆಂಡ್ ಮಾಡುವ ರೀತಿಗೆ ಡ್ಯಾನ್ಸ್ ಸ್ಟಾರ್ಸ್ ಕಣ್ಣರಳಿಸಿ ನೋಡ್ತಾರೆ

ಅಷ್ಟೊಂದು ಟ್ಯಾಲೆಂಟೆಡ್ ಈ ಬಾಲಿವುಡ್ ಬ್ಯೂಟಿ

ನೋರಾ ಫತೇಹಿ ಎಂಬುದು ಸಿನಿಮಾ ಅಭಿಮಾನಿಗಳಿಗೆ ಅದರಲ್ಲೂ ನೃತ್ಯ ಪ್ರಿಯರಿಗೆ ಪರಿಚಿತ ಹೆಸರು. ಡ್ಯಾನ್ಸರ್, ಮಾಡೆಲ್, ಗಾಯಕಿ, ನಟಿ, ರಿಯಾಲಿಟಿ ಶೋ ತೀರ್ಪುಗಾರ್ತಿ

ಎಲ್ಲಾ ಕ್ಷೇತ್ರಗಳಲ್ಲೂ ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ. ನೋರಾ ಫತೇಹಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ

ಕೆಲವೊಮ್ಮೆ ಅವರು ಗ್ಲಾಮರ್ ಫೋಟೋ ಶೂಟ್‌ಗಳ ಫೋಟೋಗಳನ್ನು ಮತ್ತು ನೃತ್ಯ ವೀಡಿಯೊಗಳನ್ನು ಸಹ ಹಂಚಿಕೊಳ್ಳುತ್ತಾರೆ

 ಅವರು ವಿಶೇಷವಾಗಿ ಟೆಂಪರ್ ಮತ್ತು ಬಾಹುಬಲಿಯಲ್ಲಿ ಡ್ಯಾನ್ಸ್ ಮಾಡಿ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು

ನಟಿ ತನ್ನ ಟ್ರೆಂಡಿ ಫೋಟೋ ಶೂಟ್‌ಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಫಾಲೋವರ್ಸ್‌ಗಳನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದಾರೆ

ಮತ್ಸ್ಯಕನ್ಯೆಯಾದ ಜಾನ್ವಿ! ಈ ಮಿನುಗುವ ಡ್ರೆಸ್ ಬೆಲೆ ಎಷ್ಟು ಗೊತ್ತಾ?

ಬಾಲಿವುಡ್ ನಲ್ಲೂ ತನ್ನ ಶಕ್ತಿ ತೋರಿಸಿರುವ ಈ ಚೆಲುವೆ ತೆಲುಗು ಪ್ರೇಕ್ಷಕರಿಗೂ ಪರಿಚಿತ

ಟೆಂಪರ್, ಕಿಕ್ 2, ಲೋಫರ್ ಮತ್ತು ಊಪಿರಿ ಚಿತ್ರಗಳಲ್ಲಿ ನಟಿಸಿರುವ ನೋರಾ, ಪ್ರಭಾಸ್ ಅಭಿನಯದ ಬಾಹುಬಲಿ ಚಿತ್ರದ 'ಮನೋಹರಿ' ಹಾಡಿನಲ್ಲೂ ಗಮನ ಸೆಳೆದರು

ಇನ್ನು ಬಾಲಿವುಡ್ ಸಿನಿಮಾಗಳ ವಿಚಾರಕ್ಕೆ ಬಂದರೆ, ಜಾನ್ ಅಬ್ರಹಾಂ ಅಭಿನಯದ ಸತ್ಯಮೇವ ಜಯತೇ-2 ಚಿತ್ರದಲ್ಲಿ ನೋರಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಮತ್ತೊಮ್ಮೆ ಸದ್ದು ಮಾಡಿದರು

ಅಂದು ಸತ್ಯಮೇವ ಜಯತೇ 2 ಚಿತ್ರದ ಕುಸೂ ಕುಸೂ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈ ಹಾಡಿನಲ್ಲಿ ಬಾಲಿವುಡ್ ಬೆಡಗಿ ನೋರಾ ಫತೇಹಿ ಮತ್ತೊಮ್ಮೆ ತಮ್ಮ ವಿಶಿಷ್ಟ ನೃತ್ಯದ ಮೂಲಕ ಹುಡುಗರನ್ನು ಬೆರಗುಗೊಳಿಸಿದ್ದಾರೆ

ಲೀಲಮ್ಮ ಆಪ್ತೆ ಸಾವು! ಬಂಗಾರಮ್ಮ ಬಗ್ಗೆ ವಿನೋದ್ ರಾಜ್ ಮಾತು