Janhvi Kapoor ತೊಟ್ಟ ಈ ಮಿನುಗುವ ಡ್ರೆಸ್ ಬೆಲೆ ಎಷ್ಟು ಗೊತ್ತಾ?

ಜಾನ್ವಿ ಕಪೂರ್ ಇತ್ತೀಚೆಗೆ ಮತ್ಸ್ಯಕನ್ಯೆಯಾಗಿ ಕಾಣಿಸಿಕೊಂಡರು. ಅವರ ಫೊಟೋಸ್ ವೈರಲ್ ಆದವು

ಆದರೆ ಈ ಮಿನುಗೋ ಡ್ರೆಸ್​ಗಾಗಿ ನಟಿ ಖರ್ಚು ಮಾಡಿದ್ದೆಷ್ಟು ಲಕ್ಷ ಗೊತ್ತಾ?

ಡೇನಿಯಲ್ ಮೊರೆನಾ ವಿನ್ಯಾಸದ ಪೌಡರ್ ಬ್ಲೂ ಕಲರ್ ಶೈನಿಂಗ್ ಡ್ರೆಸ್ ಧರಿಸಿದ್ದರು ಜಾನ್ವಿ

ಈ ಡ್ರೆಸ್ ಬೆಲೆ ಬರೋಬ್ಬರಿ 87,68,114 ರೂಪಾಯಿ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಇದನ್ನು ತಿಳಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಅಬ್ಬಬ್ಬಾ ಇಷ್ಟೊಂದು ಹಣ ದುಡಿಯಲು ಮಧ್ಯಮ ವರ್ಗದ ಜನರು ಜೀವನ ಪೂರ್ತಿ ದುಡಿಯಬೇಕಾಗುತ್ತದೆ ಎಂದು ಹೇಳಿದ್ದಾರೆ

ಜಾನ್ವಿ ತೆಲುಗಿನಲ್ಲಿ ಎನ್‌ಟಿಆರ್ ಎದುರು ಎನ್‌ಟಿಆರ್ 30ರಲ್ಲಿ ನಟಿಸುತ್ತಿದ್ದಾರೆ

ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಜಾನ್ವಿ ಹೇಳಿದ್ದಾರೆ

ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ

ಈ ಚಿತ್ರದಲ್ಲಿ ಎನ್‌ಟಿಆರ್ ಮತ್ತೊಮ್ಮೆ ಆರ್‌ಆರ್‌ಆರ್ ನಂತರ ಬುಡಕಟ್ಟು ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಈ ಚಿತ್ರದಲ್ಲಿ ಜಾನ್ವಿ ಪಾತ್ರದ ಹೆಸರು ತಂಗಂ ಎಂದು ಹೇಳಲಾಗುತ್ತಿದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!