ಕರಾವಳಿ ಚೆಲುವೆ Pooja Hegdeಗೆ ಮುಂಬೈನಲ್ಲಿ ಕೊಲೆ ಬೆದರಿಕೆ!

ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರು ಕಾಲಿವುಡ್‍ನಿಂದ ಬಾಲಿವುಡ್ ತನಕ ಸಿನಿಮಾ ಮಾಡುತ್ತಾರೆ

ಈ ಕರಾವಳಿ ಚೆಲುವೆ ಮೂಲತಃ ಕರ್ನಾಟಕದವರು

ಆದರೆ ಹುಟ್ಟಿ ಬೆಳೆದಿದ್ದೆಲ್ಲ ಮುಂಬೈನಲ್ಲಿ

ಕರಾವಳಿಯ ಚೆಲುವೆಗೆ ಈಗ ಮುಂಬೈನಲ್ಲಿ ಕೊಲೆ ಬೆದರಿಕೆ ಬಂದಿದೆ ಎನ್ನುವ ಸುದ್ದಿ ಕೇಳಿ ಬಂದಿದೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ನಟಿ ದುಬೈಗೆ ಕ್ಲಬ್ ಉದ್ಘಾಟನೆಗೆ ಹೋಗಿದ್ದಾಗ ಅಲ್ಲಿ ಜಗಳವಾಗಿರುವ ವಿಡಿಯೋ ಒಂದು ವೈರಲ್ ಆಗಿತ್ತು

ನಟಿಗೆ ಈ ಹಿನ್ನೆಲೆಯಲ್ಲಿ ಕೊಲೆ ಬೆದರಿಕೆಗಳು ಬಂದಿವೆ ಎನ್ನುವ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ

ಆದರೆ ಪೂಜಾ ಹೆಗ್ಡೆ ಅವರ ತಂಡ ಈ ಸುದ್ದಿ ಸುಳ್ಳು ಎಂದು ಫ್ರೀ ಪ್ರೆಸ್ ಜರ್ನಲ್​ಗೆ ಸ್ಪಷ್ಟನೆ ನೀಡಿದೆ

ಈ ಸುಳ್ಳು ಸುದ್ದಿ ಶುರು ಮಾಡಿದ್ಯಾರು ಗೊತ್ತಿಲ್ಲ ಎಂದು ನಟಿಯ ತಂಡ ತಿಳಿಸಿದೆ

ನಟಿ ಈ ಸುದ್ದಿಯ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ

ಅವರು ಈ ಬೆಳವಣಿಗೆ ಬಗ್ಗೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!