ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಅವರು ಸ್ವಿಜರ್​ಲ್ಯಾಂಡ್​ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಅವರ ಫೋಟೋಸ್ ನೋಡಿ

ಕೆಜಿಎಫ್ ಚೆಲುವೆ ಶ್ರೀನಿಧಿ ಶೆಟ್ಟಿ ಅವರು ವೆಕೇಷನ್ ಮೂಡ್​ನಲ್ಲಿದ್ದಾರೆ

ಕೆಜಿಎಫ್, ಕೋಬ್ರಾ ಸಿನಿಮಾಗಳಲ್ಲಿ ನಟಿಸಿದ ನಟಿ ಶ್ರೀನಿಧಿ ಶೆಟ್ಟಿ ಅವರು ಈಗ ಸ್ವಿಜರ್ ಲ್ಯಾಂಡ್  ನಲ್ಲಿ ವೆಕೇಷನ್ ಎಂಜಾಯ್

ಬ್ಲ್ಯಾಕ್ ಜೀನ್ಸ್ ಧರಿಸಿ ವೈಟ್ ಟೀಶರ್ಟ್ ಧರಿಸಿಕೊಂಡು ಶ್ರೀನಿಧಿ ಶೆಟ್ಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಲುಕ್ ಆಕರ್ಷಕವಾಗಿ ಮೂಡಿಬಂದಿದೆ. ಅವರು ಸೆಲ್ಫೀ ಫೋಟೋಗಳನ್ನು ಶೇರ್ ಮಾಡಿದ್ದಾರೆ

Anushka Sharma-Virat Kohli: ಅನುಷ್ಕಾ ಶರ್ಮಾ ಬೇಬಿ ಬಂಪ್ ಫೋಟೋ ವೈರಲ್‌, ಆದ್ರೆ ಅಸಲಿ ಮ್ಯಾಟರ್‌ ಬೇರೇನೇ ಇದೆ!

ಇನ್ನೊಂದು ಫೋಟೋದಲ್ಲಿ ನಟಿಯನ್ನು ಕ್ಲೋಸಪ್ ಲುಕ್ ನಲ್ಲಿ ಕಾಣಬಹುದು

ಇದರಲ್ಲಿ ನಟಿ ಕ್ಯಾಪ್ ಧರಿಸಿಕೊಂಡು ಗಾಗಲ್ಸ್ ಹಾಕಿ ಪೋಸ್ ಕೊಟ್ಟಿದ್ದಾರೆ. ಅವರ ಲುಕ್ ಸುಂದರವಾಗಿತ್ತು

ಯಾವುದೇ ಆಭರಣ ಧರಿಸದೆ ನಿರಾಭರಣ ಸುಂದರಿಯಾಗಿ ಅವರು ಕಂಡುಬಂದಿದ್ದಾರೆ. ಬೋಟ್​ನಲ್ಲಿ ಸುತ್ತಾಡುತ್ತಾ ಕೆಲವೊಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ

ಆ ಫೋಟೋದಲ್ಲಿ ಅವರ ಕ್ಯೂಟ್ ಸ್ಮೈಲ್ ಸೆರೆಯಾಗಿದೆ

ವಿಚ್ಛೇದನಕ್ಕೆ ರೆಡಿಯಾಗಿರೋ ಐಶ್ ಆಸ್ತಿ ಎಷ್ಟಿದೆ ಗೊತ್ತಾ? ಪತಿಯಿಂದ ಜೀವನಾಂಶವೇ ಬೇಕಿಲ್ಲ

ನಟಿ ಅಷ್ಟಾಗಿ ಸಿನಿಮಾ ಮಾಡುತ್ತಿಲ್ಲ. ಆದರೆ ಜಾಹೀರಾತುಗಳು, ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಟಿ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಬ್ಯುಸಿಯಾಗಿದ್ದಾರೆ

ಬೋಟ್ ನಲ್ಲಿ ಸುತ್ತಾಡುತ್ತಾ ಹಿನ್ನೆಲೆಯಲ್ಲಿ ನೀರು, ಬೆಟ್ಟ, ಆಕಾಶದ ಆಕರ್ಷಕವಾದ ನೋಡ ಕಂಡುಬಂದಿದೆ. ನಟಿಯ ಈ ಫೊಟೋಗಳು ಸಖತ್ ಆಗಿ ವೈರಲ್ ಆಗಿದ್ದು ಫ್ಯಾನ್ಸ್ ಸೂಪರ್ ಎಂದಿದ್ದಾರೆ

ನಟಿ ಹಸಿರು ಬೆಟ್ಟದ ಮೇಲೆ ಕಾಲು ಚಾಚಿ ಕುಳಿತು ಟಾಪ್ ವ್ಯೂನಿಂದ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದರಲ್ಲಿ ಅವರಿದ್ದಂತಹ ಸ್ಥಳದ ಸುಂದರವಾದ ಒಂದು ನೋಟ ಸಿಕ್ಕಿದೆ

ಶ್ರೀನಿಧಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅವರು ಫೋಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ

Salaar Movie: ಸಲಾರ್ ಫಸ್ಟ್ ಟಿಕೆಟ್ ಖರೀದಿಸಿದ ಬಾಹುಬಲಿ ಡೈರೆಕ್ಟರ್! ಇದರ ಬೆಲೆ ಕೇಳಿದ್ರೆ ಪಕ್ಕಾ ಶಾಕ್ ಆಗ್ತೀರಿ