Sharanya Shetty ಲುಕ್ ನೋಡಿ ಕ್ರೇಜಿಯಾದ ಫ್ಯಾನ್ಸ್

ಟಿ ಶರಣ್ಯ ಶೆಟ್ಟಿ ಭರ್ಜರಿ ಫೋಟೋಸ್ ಶೇರ್ ಮಾಡಿದ್ದಾರೆ

ಬ್ಲೂ ಜೀನ್ಸ್ ಶಾರ್ಟ್ಸ್ ಹಾಗೂ ಅದಕ್ಕೆ ಹಳದಿ ಬಣ್ಣದ ಕ್ರಾಪ್ ಟಾಪ್ ಹಾಕಿ ಬೋಲ್ಡ್ ಮೂಡ್‍ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಶರಣ್ಯ ಶೆಟ್ಟಿ ಅವರು ಸೀರಿಯಲ್ ಮೂಲಕ ಪರಿಚಿತರಾದರು

ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿತ್ತು

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಸದ್ಯ ಅವರು ಸಿನಿಮಾಗಳಲ್ಲಿ ಅವಕಾಶ ಪಡೆಯೋ ಪ್ರಯತ್ನದಲ್ಲಿರುವಂತೆ ಕಾಣುತ್ತಿದೆ

ಶರಣ್ಯ ಶೆಟ್ಟಿ ವೈಟ್ ಶರ್ಟ್ ಧರಿಸಿಕೊಂಡು, ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡಿದ್ದರು

ಸ್ಯಾಂಡಲ್ ವುಡ್ ನಟಿಯರೂ ಈ ರೀತಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಈಗ ಶರಣ್ಯ ಶೆಟ್ಟಿ ಅವರು ನ್ಯೂಡ್ ಮೇಕಪ್ ಮಾಡಿಕೊಂಡಿದ್ದರು

ಅವರ ಬೋಲ್ಡ್ ಅವತಾರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲೇ ಮತ್ತೊಂದು ಫೋಟೋಶೂಟ್ ಮಾಡಿದ್ದಾರೆ

ಸಿಂಪಲ್ ಆಗಿ ಕೂದಲನ್ನು ಬಾಚಿ ಫ್ರೀಯಾಗಿ ಬಿಟ್ಟಿದ್ದ ಶರಣ್ಯ ಅವರು ಯಾವುದೇ ಹೇರ್ ಸ್ಟೈಲ್ ಮಾಡಿಕೊಂಡಿರಲಿಲ್ಲ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!