ಎಣ್ಣೆ ಸಹವಾಸ ಬೇಡ್ಯಾಪ್ಪ! ಹ್ಯಾಂಗೋವರ್​​ನಲ್ಲಿ ನಾನಿಲ್ಲ ಎಂದ ಶ್ರುತಿ ಹಾಸನ್

ನಟ-ನಟಿಯರು ಪಾರ್ಟಿ-ಪಬ್ ಅಂತ ಆಲ್ಕೋಹಾಲ್ ತೆಗೆದುಕೊಳ್ಳೋದು ಕಾಮನ್ ಆಗಿರುತ್ತೆ.

ಕುಡಿದ ಚಟದ ಬಗ್ಗೆ ಸಲಾರ್ ನಟಿ ಶ್ರುತಿ ಹಾಸನ್ ಮುಕ್ತವಾಗಿ ಮಾತಾಡಿದ್ದಾರೆ.

ಸುಮಾರು 8 ವರ್ಷಗಳಿಂದ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ  ಶ್ರುತಿ ಹಾಸನ್.

ಈಗ ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಿದ್ದೇನೆ ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

ಶ್ರುತಿ ಹಾಸನ್ ನಟ ಕಮಲ್ ಹಾಸನ್ ಪುತ್ರಿ ಅಷ್ಟೇ ಅಲ್ಲ ನಾಯಕಿಯಾಗಿ ತನ್ನದೇ ಹೆಸರು ಮಾಡಿದ್ದಾರೆ.

ನಾನಿ ಅಭಿನಯದ ಹಾಯ್ ನನ್ನ ಚಿತ್ರದ ಹಾಡಿನಲ್ಲೂ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ.

ಬಿಗ್ ಬಜೆಟ್ ಸಿನಿಮಾ ಸಲಾರ್ ನಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ.

ಕುಡಿತದ ಚಟಕ್ಕೆ ಬಿದ್ದ ದಿನಗಳ ಬಗ್ಗೆ ಮನಬಿಚ್ಚಿ ಮಾತಾಡಿದ ಶ್ರುತಿ ಹಾಸನ್.

ಆಲ್ಕೋಹಾಲ್ ತ್ಯಜಿಸಿದ ನಂತರ ನನಗೆ ಯಾವುದೇ ಹ್ಯಾಂಗೊವರ್ ಇಲ್ಲ ಎಂದು ಶ್ರುತಿ ಹೇಳಿದ್ದಾರೆ.

ವಿಚ್ಛೇದನ ಬಳಿಕ 2ನೇ, 3ನೇ ಮದುವೆಯಾದ್ರೆ ಅದು ಹೇಗಿರುತ್ತೆ!?