ರಾತ್ರಿ ಹೊತ್ತು ಬೆತ್ತಲಾಗಿ ಮಲಗಿದ್ರೆ ಏನಾಗುತ್ತೆ ಗೊತ್ತಾ?
ತಜ್ಞರ ಪ್ರಕಾರ, ಬೆತ್ತಲೆಯಾಗಿ ಮಲಗುವುದು ನಿದ್ರೆಯ ಆಳವನ್ನು ಹೆಚ್ಚಿಸುತ್ತದೆ.
ನಮ್ಮ ದೇಶದಲ್ಲಿ ನಾನಾ ಕಾರಣಗಳಿಂದ ಬೆತ್ತಲೆಯಾಗಿ ಮಲಗುವ ಸಂಸ್ಕೃತಿ ಇಲ್ಲ.
ನೀವು ಬೆತ್ತಲೆಯಾಗಿ ಮಲಗುವುದರಿಂದ ಖಂಡಿತಾ ಲಾಭ ಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ನಿದ್ರೆ ಮಾಡುವಾಗ ನಮ್ಮ ದೇಹಕ್ಕೆ ಸಾಕಷ್ಟು ಗಾಳಿಯ ಅಗತ್ಯವಿರುತ್ತದೆ.
ರಾತ್ರಿ ಹೊತ್ತು ಬೆತ್ತಲೆಯಾಗಿ ನಿದ್ರಿಸುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.
ರಾತ್ರಿಯಲ್ಲಿ ಬೆತ್ತಲೆಯಾಗಿ ಮಲಗುವುದು ನಿಮ್ಮ ಸಂಗಾತಿಯೊಂದಿಗೆ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ.
ಬೆತ್ತಲೆಯಾಗಿ ಮಲಗುವುದು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
ಬಿಗಿಯಾದ ಒಳ ಉಡುಪು ವೀರ್ಯ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
ಬೆತ್ತಲೆಯಾಗಿ ಮಲಗುವುದು ಆರೋಗ್ಯಕರ ಲೈಂಗಿಕ ಜೀವನಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ.
ಕೂದಲು ಉದುರುವಿಕೆಯಿಂದ ಬೇಸತ್ತಿದ್ದಿರಾ?
ಈ ಸ್ಟೋರಿ ಓದಿ.