ಸಖತ್ ಸ್ಲಿಮ್ ಆಗಿದ್ದಾರೆ 'ಬಿಂದಾಸ್' ಬೆಡಗಿ Hansika Motwani

ನಟಿ ಹನ್ಸಿಕಾ ಮೊಟ್ವಾನಿ ಮದುವೆ ಬಳಿಕ ಸಖತ್ ಸ್ಲಿಮ್ ಆಗಿದ್ದಾರೆ

ಹನ್ಸಿಕಾ ಮೊಟ್ವಾನಿ ಟ್ರೆಂಡಿ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿದ್ದಾರೆ

ಬಾಲ ನಟಿಯಾಗಿ ಬಿ-ಟೌನ್‍ಗೆ ಕಾಲಿಟ್ಟ ನಟಿ ಹನ್ಸಿಕಾ ಮೋಟ್ವಾನಿ

ಟಾಲಿವುಡ್ ಹಾಗೂ ಕಾಲಿವುಡ್‍ನಲ್ಲಿ ಹಿಟ್ ಸಿನಿಮಾ ಕೊಡುವುದರೊಂದಿಗೆ ಟಾಪ್ ನಟಿಯಾಗಿದ್ದರೂ ಇವರ ಸಿನಿ ಜೀವನಕ್ಕೆ ಆಗಾಗ ಬ್ರೇಕ್ ಬೀಳುತ್ತಲೇ ಇದೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ನಟಿ ಹನ್ಸಿಕಾ ಮೋಟ್ವಾನಿ ಅವರು ಬಹುಭಾಷೆಯಲ್ಲಿ ಗುರುತಿಸಿಕೊಂಡಿದ್ದಾರೆ

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಮಿಂಚಿ ಜನಪ್ರಿಯರಾಗಿದ್ದಾರೆ

ಕನ್ನಡದಲ್ಲಿ ನಟ ಪುನೀತ್ ರಾಜ್ ಕುಮಾರ್ ಜೊತೆ ಹನ್ಸಿಕಾ ಮೋಟ್ವಾನಿ ಬಿಂದಾಸ್ ಸಿನಿಮಾ ಮಾಡಿದ್ದಾರೆ

ಹನ್ಸಿಕಾ ಮೋಟ್ವಾನಿ ಅವರು 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು

ಬಹುಕಾಲದ ಗೆಳೆಯ ಸೊಹೈಲ್‍ ಕಥುರಿಯಾ ಜೊತೆ  ಮದುವೆಯಾದರು  ಹನ್ಸಿಕಾ

ಮದುವೆ ಬಳಿಕ ಕೂಡಾ ಸಿನಿಮಾಗಳ ಆಫರ್ ಬರುತ್ತಲೇ ಇದೆ ಈಕೆಗೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!