ಹೆಚ್ಚಿನ ನಾಯಿಗಳು ಪ್ರಚೋದಿಸದ ಹೊರತು ಮನುಷ್ಯನನ್ನು ತೊಂದರೆಗೊಳಿಸುವುದಿಲ್ಲ ಎನ್ನುವುದು ಕೂಡಾ ಗಮನಿಸಬೇಕಾದ ವಿಚಾರ

ಈಗಂತೂ ಬಹುತೇಕ ಸಿಟಿಗಳಲ್ಲಿ ಬೀದಿ ನಾಯಿ ಹಾವಳಿ ಹೆಚ್ಚು

ಗೊತ್ತಿಲ್ಲದೇ ಹೋದವರಿಗೆ ಅಪಾಯ ತಂದಿಡುವ ಈ ಬೀದಿ ನಾಯಿಗಳು ತುಂಬಾನೇ ಡೇಂಜರಸ್

ಆಕ್ರಮಣಕಾರಿ ನಾಯಿಯು ನಿಮ್ಮನ್ನು ಕಚ್ಚಲು ಪ್ರಯತ್ನಿಸಿದರೆ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಬಳಸಬಹುದಾದ ಸ್ವಯಂ ರಕ್ಷಣಾ ತಜ್ಞರ ಸಲಹೆಗಳು ಇಲ್ಲಿವೆ

ಹಣ್ಣು-ತರಕಾರಿ ಬಿಟ್ಟಾಕಿ, ಪ್ರತಿದಿನ ಈ ಸೊಪ್ಪುಗಳನ್ನು ತಿನ್ನಿ; ಸಲೀಸಾಗಿ ತೂಕ ಇಳಿಸಿಕೊಳ್ಳಿ!

ಹೆಚ್ಚಿನ ನಾಯಿಗಳು ಪ್ರಚೋದಿಸದ ಹೊರತು ಮನುಷ್ಯನನ್ನು ತೊಂದರೆಗೊಳಿಸುವುದಿಲ್ಲ ಎನ್ನುವುದು ಕೂಡಾ ಗಮನಿಸಬೇಕಾದ ವಿಚಾರ

ನೀವು ಓಡಾಡೋ ಜಾಗಗಳಲ್ಲಿ ಆಕ್ರಮಣಕಾರಿ ನಾಯಿಗಳಿದ್ದಲ್ಲಿ ಅಂತ ಸಂದರ್ಭಗಳಲ್ಲಿ ನೀವು ಹೇಗೆ ಪಾರಾಗಬೇಕು ಎಂಬುದನ್ನು ತಿಳಿದುಕೊಳ್ಳುವುದು ತೀರಾ ಅಗತ್ಯ

ನಾಯಿಗಳು ನಿಮ್ಮ ಬಳಿಗೆ ಬರುವುದನ್ನು ನೋಡಿದರೆ, ಕಣ್ಣಿನ ಸಂಪರ್ಕವನ್ನು ತಪ್ಪಿಯೂ ಮಾಡಬೇಡಿ. ಯಾವುದೇ ರೀತಿಯಲ್ಲಿ ಓಡಲು ಯತ್ನಿಸಬೇಡಿ

ನಿಮ್ಮ ಪಾಡಿಗೆ ನೀವು ಸುಮ್ಮನೆ ನಡೆಯುತ್ತಿರಿ

ಅತಿ ದಪ್ಪಗಿರೋರು ಮೊಟ್ಟೆ ತಿನ್ನಬಹುದೇ? ಇಲ್ಲಿದೆ ಉತ್ತರ

ನೀವು ಜಾಕೆಟ್ ಅಥವಾ ಸ್ಕಾರ್ಫ್ ಅನ್ನು ಧರಿಸಿದ್ದರೆ ಅದನ್ನು ನಾಯಿಯ ಮೇಲೆ ಎಸೆಯಿರಿ

ಇದರಿಂದ ನಾಯಿಯ ಕಣ್ಕಟ್ಟಿದಂತಾಗಿ ಅದು ಸುಮ್ಮನಾಗುತ್ತದೆ. ಆಗ ನೀವು ಅಲ್ಲಿಂದ ಎಸ್ಕೇಪ್‌ ಆಗಬಹುದು

ಮೊದಲು ನಾಯಿಯ ಮೂಗು ಅಥವಾ ಕಣ್ಣುಗಳನ್ನು ಬಟ್ಟೆಯಿಂದ ಮುಚ್ಚಲು ಪ್ರಯತ್ನಿಸಿ ಏಕೆಂದರೆ ಅವುಗಳು ಅದರ ದುರ್ಬಲ ಅಂಶಗಳಾಗಿವೆ

ಅದರ ಮೇಲೆ ನೀರನ್ನು ಎಸೆಯುವ ಮೂಲಕ ನೀವು ಅದನ್ನು ವಿಚಲಿತಗೊಳಿಸಬಹುದು

ನೀವು ಹೊಸ ವಾಚ್ ಖರೀದಿಸುವ ಮುನ್ನ ಇರಲಿ ಈ ವಿಷಯಗಳ ಬಗ್ಗೆ ಗಮನ!