ಹಿರಿಯ ನಟಿ ಲೀಲಾವತಿ ನಿಧನದ ಬೆನ್ನಲ್ಲೇ ಹಿರಿಯ ನಟಿಯರು ಹಾಸಿಗೆ ಹಿಡಿದ್ದಾರೆ

 ನಟಿ ಭಾರತೀ ವಿಷ್ಣುವರ್ಧನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ

ಇತ್ತ ಹಿರಿಯ ನಟಿ ಹೇಮಾ ಚೌದರಿ ಅವರಿಗೂ ಅನಾರೋಗ್ಯ ಕಾಡುತ್ತಿದೆಯಂತೆ

ಬ್ರೇನ್ ಹ್ಯಾಮರೇಜ್ ಸಮಸ್ಯೆಯಿಂದ ಹಿರಿಯ ನಟಿ ಹೇಮಾ ಚೌಧರಿ ಬಳಲುತ್ತಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಮುಂಬೈನಲ್ಲಿ ಸಿಂಗಲ್ ಪೇರೆಂಟ್‌ಗೆ ಮನೆ ಸಿಗೋದೇ ಕಷ್ಟ, ದುಃಖ ತೋಡಿಕೊಂಡ ಹಿಂದಿ ಕಿರುತೆರೆ ನಟಿ!

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಎರಡು ದಿನಗಳ ಹಿಂದೆ ಹೇಮಾ ಚೌಧರಿಗೆ ಬ್ರೈನ್ ಹ್ಯಾಮರೇಜ್ ಆಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ

 ನಟಿ ಹೇಮಾ ಅವರ ಮಗ ಐರ್ಲೆಂಡ್ನಲ್ಲಿ ಇದ್ದಾರೆ. ಮಗನಿಗೆ ವಿಷಯ ತಿಳಿಸಿದ್ದು ತಕ್ಷಣ ಬೆಂಗಳೂರಿಗೆ ಬರ್ತಿದ್ದಾರಂತೆ

ಆಸ್ಪತ್ರೆಯಲ್ಲಿರು ಹೇಮಾ ಚೌಧರಿ ಅವರ ಸ್ಥಿತಿ ಕೊಂಚ ಗಂಭೀರವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಲಾಗ್ತುದೆ

ಹಿರಿಯ ನಟಿ ಶೀಘ್ರ ಗುಣಮುಖರಾಗಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ

ಇತ್ತೀಚೆಗೆ ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಹಿರಿಯ ನಟಿ ಲೀಲಾವತಿ ಅವರ ಪುಣ್ಯತಿಥಿ ನಡೆಯಿತು

ಈ ವೇಳೆ ಹೇಮಾ ಚೌಧರಿ ಕೂಡ ಭಾಗಿಯಾಗಿದ್ರು. ವಿನೋದ್ ರಾಜ್ ಅವರಿಗೂ ಸಾಂತ್ವನ ಹೇಳಿದ್ರು

ಲೀಲಾವತಿ ಅವರ ಪುಣ್ಯತಿಥಿ ಮುಗಿಸಿಕೊಂಡು ಬಂದ ನಂತ್ರ ಹೇಮಾ ಚೌದರಿ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯ ಉಂಟಾಗಿದೆ. ಹೇಮಾ ಚೌದರಿ ಸ್ಥಿತಿ ಕೂಡ ಗಂಭೀರವಾಗಿದೆ

ರಶ್ಮಿಕಾ ಮಂದಣ್ಣ ಡೀಪ್​ಫೇಕ್ ವಿಡಿಯೋ ಕೇಸ್, ನಾಲ್ವರು ಶಂಕಿತರಿಗೆ ಫುಲ್ ಡ್ರಿಲ್!