ಟ್ರಾನ್ಸ್ ಪರೆಂಟ್ ಸೀರೆಯಲ್ಲಿ ಸೋನು ಗೌಡ

ನಟಿ ಸೋನು ಗೌಡ ಟ್ರಾನ್ಸ್ ಪರೆಂಟ್ ಸೀರೆ ಉಟ್ಟು ಫೋಟೋಶೂಟ್ ಮಾಡಿದ್ದಾರೆ.

ಗುಲಾಬಿ ಬಣ್ಣದ ಸೀರೆಯಲ್ಲಿ ಹೂಗಳ ಪ್ರಿಂಟ್ ಇದ್ದು ಆಕರ್ಷಕವಾಗಿ ಕಾಣಿಸಿದೆ.

ಐಶ್-ಅಭಿ ಮದುವೆ ನಿಲ್ಲಿಸೋಕೆ ಬಂದಿದ್ದ ನಟಿ ಯಾರು?

ನಟಿ ಇದಕ್ಕೆ ಆಕರ್ಷಕವಾದ ಡೀಪ್ ನೆಕ್ ಬ್ಲೌಸ್ ಧರಿಸಿಕೊಂಡಿದ್ದರು.

ಬ್ಲೌಸ್ ಸ್ಲೀವ್ಲೆಸ್ ಆಗಿರದೆ ಫುಲ್ ಸ್ಲೀವ್ ಆಗಿತ್ತು. ಅವರ ಲುಕ್ ಸುಂದರವಾಗಿ ಕಾಣಿಸಿದೆ.

ನಟಿ ಫುಲ್ ಸ್ಮೈಲ್​ನಲ್ಲಿ ಪೋಸ್ ಕೊಟ್ಟಿದ್ದಾರೆ.

aವರ ಆಕರ್ಷಕ ಪೋಸ್ ಈಗ ವೈರಲ್ ಆಗಿವೆ.

ನಟಿ ಬೋಲ್ಡ್ & ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ.

ನಿಮ್ಮ ಸ್ಮೈಲ್ ಚೆನ್ನಾಗಿದೆ ಎಂದಿದ್ದಾರೆ ಫ್ಯಾನ್ಸ್.

ಅವರ ಬ್ಲೌಸ್ ಡಿಸೈನ್ ಕೂಡಾ ಮಾಡರ್ನ್ ಆಗಿತ್ತು.

ಹಳದಿ ಸೀರೆಯಲ್ಲಿ ಆಲಿಯಾ