Dark Chocolate ತಿನ್ನೋದ್ರಿಂದಾಗುವ ಅರೋಗ್ಯ ಪ್ರಯೋಜನಗಳಿವು

ಡಾರ್ಕ್ ಚಾಕೊಲೇಟ್ ಅನೇಕ ಆರೋಗ್ಯಕಾರಿ ಅಂಶಗಳನ್ನೊಳಗೊಂಡಿದೆ

ಡಾರ್ಕ್ ಚಾಕೊಲೇಟ್ ಮೆಗ್ನೇಸಿಯಮ್, ಕಾಪರ್ ಹಾಗೂ ಐರನ್  ಅಂಶಗಳನ್ನೊಳಗೊಂಡಿದ್ದು ದೇಹದ ಹಲವಾರು ಚಟುವಟಿಕೆಗಳಿಗೆ ಈ ಅಂಶಗಳು ಸಹಾಯಕವಾಗಿವೆ

ಇದು ಉತ್ಕರ್ಷಣ ನಿರೋಧಿ ಅಂಶಗಳಿಂದ ಹೆಚ್ಚು ಶ್ರೀಮಂತವಾಗಿದ್ದು ಹೃದಯದ ಅಪಾಯವನ್ನು ಕಡಿಮೆ ಮಾಡುತ್ತದೆ

ಡಾರ್ಕ್ ಚಾಕೊಲೇಟ್‌ ಫ್ಲೇವನಾಲ್ಸ್‌ಗಳನ್ನು  ಒಳಗೊಂಡಿದ್ದು, ದೇಹದಲ್ಲಿ ಉತ್ಪನ್ನವಾಗುವ ನಿಟ್ರಿಕ್ ಆಕ್ಸೈಡ್ ಅನ್ನು ನಿಯಂತ್ರಿಸುತ್ತದೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!

100 ಗ್ರಾಮ್‌ನಷ್ಟು ಡಾರ್ಕ್ ಚಾಕಲೇಟ್ 70%-85% ದಷ್ಟು ಕೊಕೋವಾವನ್ನು ಹೊಂದಿದ್ದು 80 ಗ್ರಾಮ್‌ನಷ್ಟು ಕೆಫೇನ್ ಅನ್ನು ಒಳಗೊಂಡಿದೆ

ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಅಂತೆಯೇ ದೇಹದಲ್ಲಿರುವ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ

ಡಾರ್ಕ್ ಚಾಕೊಲೇಟ್ ಉತ್ಕರ್ಷಣ ನಿರೋಧ ಅಂಶಗಳನ್ನು ಒಳಗೊಂಡಿದ್ದು ಮಿನರಲ್ಸ್ ಅನ್ನು ಹೊಂದಿದೆ

ಡಾರ್ಕ್ ಚಾಕೊಲೇಟ್ ಆರಿಸಿಕೊಳ್ಳುವಾಗ ಅದರಲ್ಲಿ ಬರೆದಿರುವ ನ್ಯೂಟ್ರಿಶಿಯನ್ ಅಂಶಗಳ ಮೇಲೆ ಗಮನ ಹರಿಸಿ

ಇನ್ನು ಹೆಚ್ಚು ಪ್ರಮಾಣದ ಕೊಕೊವಾವನ್ನು ಚಾಕೊಲೇಟ್ ಹೊಂದಿದ್ದರೆ ಕಡಿಮೆ ಸಕ್ಕರೆಯನ್ನು ಹೊಂದಿರುತ್ತದೆ ಆದರೆ ಹೆಚ್ಚು ಕೊಬ್ಬು ಇದರಲ್ಲಿರುತ್ತದೆ

ನೀವು ಡಾರ್ಕ್ ಚಾಕೊಲೇಟ್ ಖರೀದಿಸುವಾಗ 70% ಕೊಕೊವಾ ಸಾಲಿಡ್ಸ್ ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣಕ್ಕೆ ಆದ್ಯತೆ ನೀಡಿ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ