ಟಾಯ್ಲೆಟ್‌‌ಗೆ ಹೋಗುವಾಗ ಈ ರೀತಿ ಮಾಡಿದ್ರೆ ಹುಷಾರ್‌, ಸತ್ತೇ ಹೋಗ್ತಿರಾ!

ಜನರು ಹೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ರೆ ಸಮಸ್ಯೆಗಳಿಂದ ಬಳಲುತ್ತಾರೆ.

ದೀರ್ಘಕಾಲದ ಮಲಬದ್ಧತೆಯಿಂದಾಗಿ ಜನರು ಮಾನಸಿಕವಾಗಿ ತೊಂದರೆಗೊಳಗಾಗುತ್ತಾರೆ.

ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಇದು ವೇಗವಾಗಿ ಹೆಚ್ಚುತ್ತಿದೆ.

ಇದು ಪೈಲ್ಸ್, ಹೃದಯಾಘಾತ, ಮಧುಮೇಹ ಮತ್ತು ಥೈರಾಯ್ಡ್ ಅಪಾಯವನ್ನು ಹೆಚ್ಚಿಸುತ್ತದೆ.

ಮಲಬದ್ಧತೆಯಿಂದಾಗಿ ಕರುಳಿನ ಚಲನೆಯ ಸಮಯದಲ್ಲಿ ಆಯಾಸವಾಗುವುದರಿಂದ ಎದೆ ನೋವು ಕಾಣಿಸಿಕೊಳ್ಳುತ್ತೆ.

ಮಲಬದ್ಧತೆಯಿಂದಾಗಿ, ಮಲವನ್ನು ಹೊರಹಾಕಲು ಶ್ರಮಪಡಬೇಕಾಗುತ್ತದೆ.

ಅಂತಹ ಸ್ಥಿತಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವು ಹೆಚ್ಚಾಗುತ್ತದೆ.

ಕೆಲವು ಸಂದರ್ಭಗಳಲ್ಲಿ ಇದು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು.

ಮಲವಿಸರ್ಜನೆ ಮಾಡುವಾಗ ಒತ್ತಡ ಅಥವಾ ನೋವು ಇದ್ದರೆ, ವೈದ್ಯರನ್ನು ಸಂಪರ್ಕಿಸಿ.

ಒಂದು ತಿಂಗಳಿಗೆ ಎಷ್ಟು ಬಾರಿ ಸೆಕ್ಸ್ ಮಾಡೋದು ಒಳ್ಳೆಯದು?