ಅನೇಕ ಮಂದಿ ಮಯೋನೈಸ್ ರುಚಿಗೆ ಮಾರು ಹೋಗಿದ್ದಾರೆ. ಅಗತ್ಯವಿದ್ದರೆ ನೀವು ಈ ಮಯೋನೈಸ್ ಸಾಸ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು

ಆದರೆ, ಇದನ್ನು ತಿನ್ನುವ ಮುನ್ನ ಇದು ನಮ್ಮ ದೇಹಕ್ಕೆ ಆರೋಗ್ಯಕರವೋ ಅಥವಾ ಇಲ್ಲವೋ ಎಂದು ನಿಮಗೆ ತಿಳಿದಿದ್ಯಾ?

ಚಾಟ್ ಶಾಪ್ , ಸ್ಯಾಂಡ್ ವಿಚ್ , ಬರ್ಗರ್ , ಚಿಕನ್ ಬಾರ್ಬೆಕ್ಯೂ, ಗ್ರಿಲ್ ನಂತಹ ಆಹಾರ ಪದಾರ್ಥಗಳನ್ನು ಮಯೋನೈಸ್ ಜೊತೆಗೆ ತಿನ್ನುವುದರಲ್ಲಿ ಸಿಗುವ ಖುಷಿಯೇ ಬೇರೆ

 ಒಂದು ವೇಳೆ ಇವುಗಳೊಂದಿಗೆ ತಿನ್ನಲು ಮಯೋನೈಸ್ ಇಲ್ಲದಿದ್ದರೆ ಉಪ್ಪು ಇಲ್ಲದಂತೆ ಅನಿಸುತ್ತದೆ

ಬೆಕ್ಕಿನಿಂದ ಉಳಿದ ಜೀವ! ಗದಗದಲ್ಲಿ ಅಪರೂಪದ ಘಟನೆ

ಹಾಗಾಗಿ ಅನೇಕ ಮಂದಿ ಮಯೋನೈಸ್ ರುಚಿಗೆ ಮಾರು ಹೋಗಿದ್ದಾರೆ. ಅಗತ್ಯವಿದ್ದರೆ ನೀವು ಈ ಮಯೋನೈಸ್ ಸಾಸ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು

ಆದರೆ, ಇದನ್ನು ತಿನ್ನುವ ಮುನ್ನ ಇದು ನಮ್ಮ ದೇಹಕ್ಕೆ ಆರೋಗ್ಯಕರವೋ ಅಥವಾ ಇಲ್ಲವೋ ಎಂದು ನಿಮಗೆ ತಿಳಿದಿದ್ಯಾ?

ಮಯೋನೈಸ್ ಅನ್ನು ಮೊಟ್ಟೆಯ ಹಳದಿ ಭಾಗ ಅಥವಾ ಕೆಲವು ವಿಧದ ಹಳದಿ ಲೋಳೆ, ಎಣ್ಣೆ ಸಕ್ಕರೆ, ಉಪ್ಪು ಮತ್ತು ನಿಂಬೆ ರಸದಂತಹ ಪದಾರ್ಥಗಳನ್ನು ಮಿಕ್ಸ್ ಮಾಡುವ ಮೂಲಕ ತಯಾರಿಸಲಾಗುತ್ತೆ

ಈ ರೀತಿ ತಯಾರಿಸಿದ ಮೇಯನೇಸ್ ಅನ್ನು ಬ್ಯಾಕ್ಟೀರಿಯಾ ಸಂತಾನೋತ್ಪತ್ತಿಗೆ ಆಹಾರ ಎಂದು ಹೇಳಲಾಗುತ್ತದೆ

ಇದನ್ನು ಫ್ರಿಡ್ಜ್ನಲ್ಲಿ ಸರಿಯಾಗಿ ಸಂಗ್ರಹಿಸದಿದ್ದರೆ ಕೆಟ್ಟ ಸೂಕ್ಷ್ಮಾಣುಗಳು ರಾತ್ರಿಯಿಡೀ ಸಂತಾನೋತ್ಪತ್ತಿ ಮಾಡಬಹುದು ಎಂದು ಅಧ್ಯಯನಗಳು ಬಹಿರಂಗ ಪಡಿಸಿವೆ

ಸಂಸ್ಕರಣೆಗೆ ಅಗತ್ಯವಾದ ಅಣುಗಳನ್ನು ಅಂಗಡಿಗಳಲ್ಲಿ ಮಾರಾಟವಾದವುಗಳಿಗೆ ಸೇರಿಸಲಾಗುತ್ತದೆ. ಇಂತಹ ಸೇರ್ಪಡೆಗಳು ಕೆಲವರಲ್ಲಿ ಅಲರ್ಜಿಗೆ ಕಾರಣವಾಗಬಹುದು

ಪರ್ಯಾಯವೆಂದರೆ ಕಡಿಮೆ-ಕೊಬ್ಬಿನ ಮೇಯನೇಸ್. ಇದರ ರುಚಿ ಸ್ವಲ್ಪ ಕಡಿಮೆ ಇದ್ದರೂ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸೂಕ್ತವಾಗಿದೆ

ಆದರೂ ಇದು ಆರೋಗ್ಯಕ್ಕೆ ಅಷ್ಟಾಗಿ ಒಳ್ಳೆಯದಲ್ಲ. ಹಾಗಾಗಿ ಆರೋಗ್ಯವಂತರಾಗಿ ಬದುಕಲು ಬಯಸುವವರು ಇದರಿಂದ ದೂರವಿರಬೇಕು ಎಂದು ಎಚ್ಚರಿಕೆ ನೀಡುತ್ತಾರೆ ತಜ್ಞರು

ಹೇಗಿದೆ ಡಂಕಿ ಸಿನಿಮಾ? ಚಿತ್ರದ ಕಥಾ ಹಂದರ ಏನು ಗೊತ್ತಾ?