ಮೂಗುತಿ ಸುಂದರಿಯಾದ Anasuya Bharadwaj

ಟಾಲಿವುಡ್ ನಟಿ ಅನಸೂಯಾ ಟ್ರೆಡಿಷನಲ್ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ

ನಟಿ ಅನಸೂಯಾ ಭಾರಧ್ವಾಜ್ ಅವರು ಟ್ರೆಡಿಷನಲ್ ಲುಕ್‍ನಲ್ಲಿ ಕಾಣಿಸಿಕೊಂಡರು

ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಹೆಚ್ಚಿಸಲು ಸಾಕಷ್ಟು ಶ್ರಮ ವಹಿಸುತ್ತಾರೆ ಈ ನಟಿ

ನಟಿ ಈಗ ಸಾಂಪ್ರದಾಯಿಕ ಲುಕ್‍ನಿಂದ ಸೌಂಡ್ ಮಾಡುತ್ತಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ನಟಿ ಸೀರೆ ಉಟ್ಟು ಪೋಸ್ ಕೊಟ್ಟಿದ್ದರು

ಸುಂದರವಾದ ಸೀರೆ ಉಟ್ಟು ಟೆಂಪಲ್ ಜ್ಯುವೆಲ್ಲರಿ ಧರಿಸಿಕೊಂಡು ನಟಿ ತುಂಬಾ ಆಕರ್ಷಕವಾಗಿ ಕಾಣಿಸಿದ್ದಾರೆ

ನೀಲಿ ಬಣ್ಣದ ಬ್ಲೌಸ್ ಅವರ ಸೀರೆಗೆ ಸುಂದರವಾಗಿ ಮ್ಯಾಚ್ ಆಗಿದೆ

ಅದರೊಂದಿಗೆ ನಟಿಯ ಆಭರಣ, ಬಳೆಗಳು, ಮೂಗುತಿ ಚೆನ್ನಾಗಿ ಹೊಂದಿಕೊಂಡಿದೆ

ಅನಸೂಯಾ ರೇಷ್ಮೆ ಸೀರೆ ಉಟ್ಟು ಮಿಂಚುತ್ತಿದ್ದಾರೆ. ಅವರು ನೆಟ್ಟಿಗರಿಗಾಗಿ ಇನ್‌ಸ್ಟಾದಲ್ಲಿ ಫೋಟೋಸ್ ಹಂಚಿಕೊಂಡಿದ್ದಾರೆ

ನಟಿ ಬಿಕಿನಿ ಫೋಟೋಗಳನ್ನ ಹಂಚಿಕೊಂಡು ವೈರಲ್ ಆಗಿದ್ದರು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!