ಭಾರತದಾದ್ಯಂತ ಭಗವಾನ್ ರಾಮನಿಗೆ ಸಮರ್ಪಿತವಾಗಿರುವ ವಿವಿಧ ದೇವಾಲಯಗಳಿವೆ

ಅಯೋಧ್ಯೆಯಷ್ಟೇ ಪ್ರಾಮುಖ್ಯತೆ ಹೊಂದಿರೋ ರಾಮನ ದೇಗುಲಗಳ ಬಗ್ಗೆ ತಿಳಿದುಕೊಳ್ಳಿ

ಅಯೋಧ್ಯೆ ರಾಮಮಂದಿರ, ಉತ್ತರ ಪ್ರದೇಶ ಅಯೋಧ್ಯೆ ಭಗವಾನ್ ರಾಮನ ಜನ್ಮಸ್ಥಳ, ಇದು ಭಾರತದ ಪ್ರಾಚೀನ ನಗರವಾಗಿದೆ

ರಾಮರಾಜ ದೇವಸ್ಥಾನ, ಮಧ್ಯಪ್ರದೇಶ ದೇವಾಲಯವು ಮಧ್ಯಪ್ರದೇಶದ ಓರ್ಚಾದಲ್ಲಿದೆ

ಮನದಲ್ಲೊಂದೇ ಅಲ್ಲ, ಮೈತುಂಬಾ ಶ್ರೀರಾಮ ಹಚ್ಚೆ! ಇದು ಸಾಮಾನ್ಯರ ಊರಲ್ಲ, ರಾಮರಾಜ್ಯ!

ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನ, ತೆಲಂಗಾಣ ಇದು ಭಾರತದ ಪ್ರಸಿದ್ಧ ರಾಮಮಂದಿರಗಳಲ್ಲಿ ಒಂದಾಗಿದೆ

ರಾಮಸ್ವಾಮಿ ದೇವಸ್ಥಾನ, ತಮಿಳುನಾಡು ಈ ದೇವಾಲಯವು ಭಗವಾನ್ ವಿಷ್ಣುವಿನ ಅವತಾರವಾದ ಭಗವಾನ್ ರಾಮನಿಗೆ ಅರ್ಪಿತವಾಗಿದೆ

ಕಲಾರಾಮ್ ದೇವಸ್ಥಾನ, ನಾಸಿಕ್, ಮಹಾರಾಷ್ಟ್ರ ಇದು ಮಹಾರಾಷ್ಟ್ರದ ನಾಸಿಕ್ ನಗರದ ಪಂಚವಟಿ ಪ್ರದೇಶದಲ್ಲಿದೆ

ತ್ರಿಪ್ರಯಾರ್ ಶ್ರೀ ರಾಮ ದೇವಸ್ಥಾನ, ಕೇರಳ ಈ ದೇವಾಲಯವು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿದೆ

ಶ್ರೀರಾಮನ ಅಮ್ಮನ ಮನೆಯಿಂದ ಬರ್ತಿದೆ 3000 ಕ್ವಿಂಟಾಲ್ ಅಕ್ಕಿ, ಅತ್ತೆ ಮನೆಯಿಂದಲೂ ಇದೇ ದೊಡ್ಡ ಗಿಫ್ಟ್‌ ಲಿಸ್ಟ್‌!

 ರಾಮಮಂದಿರ, ಭುವನೇಶ್ವರ, ಒಡಿಶಾ ಈ ದೇವಾಲಯವು ಭುವನೇಶ್ವರದ ಖರವೆಲ್ ನಗರದ ಸಮೀಪದಲ್ಲಿದೆ

ಕೋದಂಡರಾಮ ದೇವಸ್ಥಾನ, ಕರ್ನಾಟಕ ಇದು ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನಲ್ಲಿದೆ

ಶ್ರೀ ರಾಮ್ ತೀರ್ಥ ದೇವಸ್ಥಾನ, ಅಮೃತಸರ ಇದು ಚೋಗಾವಾನ್ ರಸ್ತೆಯಲ್ಲಿ ಅಮೃತಸರದ ಪಶ್ಚಿಮಕ್ಕೆ 12 ಕಿಮೀ ದೂರದಲ್ಲಿದೆ

ರಘುನಾಥ ದೇವಸ್ಥಾನ, ಜಮ್ಮು ಈ ದೇವಾಲಯವು ತನ್ನದೇ ಆದ ಶಿಕಾರದೊಂದಿಗೆ ಏಳು ದೇವಾಲಯಗಳನ್ನು ಹೊಂದಿದೆ. ಇದು ಜಮ್ಮು ನಗರದಲ್ಲಿದೆ

ರಾಮಾಯಣ ಕಥೆಯನ್ನಾಧರಿಸಿದ ಕನ್ನಡದ ಪ್ರಸಿದ್ಧ ಸಿನಿಮಾಗಳಿವು